{"id":2766,"date":"2023-08-03T10:12:43","date_gmt":"2023-08-03T10:12:43","guid":{"rendered":"http://tvswp.ap-south-1.elasticbeanstalk.com/?page_id=2766"},"modified":"2025-09-09T05:12:24","modified_gmt":"2025-09-09T05:12:24","slug":"two-wheeler-loan-emi-calculator","status":"publish","type":"page","link":"https://www.tvscredit.com/loans/two-wheeler-loans/emi-calculator/","title":{"rendered":"ಇಎಂಐ ಕ್ಯಾಲ್ಕುಲೇಟರ್"},"content":{"rendered":"\u003csection class=\u0022emi_calculator_sec pdt-6 circle_sec dots_bg d-none\u0022\u003e\u003cdiv class=\u0022container\u0022\u003e\u003cdiv class=\u0022commn_head text-center fadeIn wow\u0022 data-wow-delay=\u00220.1s\u0022\u003e\u003ch2\u003eಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಎಂದರೇನು?\u003c/h2\u003e\u003cp\u003eಬೈಕ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಇಎಂಐ ಗಳನ್ನು ಮುಂಚಿತವಾಗಿ ಯೋಜಿಸಲು ಮತ್ತು ನಿಯಮಿತ ಮರುಪಾವತಿ ಶೆಡ್ಯೂಲ್ ಅನ್ನು ಸುಲಭವಾಗಿ ನಿರ್ವಹಿಸಲು ಸಹಕರಿಸುತ್ತದೆ.\u003c/p\u003e\u003c/div\u003e\u003c/div\u003e\u003c/section\u003e\u003csection class=\u0022How-to-calculate pdt-5 text-center \u0022\u003e\u003cdiv class=\u0022reduce_inn sec2 text-center pdb-5\u0022\u003e\u003cdiv class=\u0022container\u0022\u003e\u003ch2\u003eಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಇಎಂಐ ಅನ್ನು ಲೆಕ್ಕ ಹಾಕುವುದು ಹೇಗೆ?\u003c/h2\u003e\u003cp\u003eನಿಮ್ಮ ಬೈಕ್/ಸ್ಕೂಟರ್ ಇಎಂಐ ಮೊತ್ತವನ್ನು ತ್ವರಿತವಾಗಿ ಲೆಕ್ಕ ಹಾಕಲು ಈ ವಿವರಗಳನ್ನು ಸಿದ್ಧವಾಗಿರಿಸಿಕೊಳ್ಳಿ:\u003c/p\u003e\u003cdiv class=\u0022elgrt-content\u0022\u003e\u003cdiv class=\u0022elgrt_inn\u0022\u003e\u003cdiv class=\u0022offer_box_inn \u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/07/eligibility_icon2.png\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003eಸಾಲದ ಮೊತ್ತ\u003c/div\u003e\u003c/div\u003e\u003cdiv class=\u0022offer_box_inn\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/07/eligibility_icon3.png\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003eಬಡ್ಡಿ ದರ\u003c/div\u003e\u003c/div\u003e\u003cdiv class=\u0022offer_box_inn\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/07/eligibility_icon4.png\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003eಮರುಪಾವತಿಯ ಅವಧಿ\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003cdiv class=\u0022how_to_apply circle_sec pdt-6 pdb-6 m-0\u0022\u003e\u003cdiv class=\u0022container\u0022\u003e\u003cdiv class=\u0022commn_head text-center pdb-1 fadeIn wow\u0022 data-wow-delay=\u00220.5s\u0022\u003e\u003ch2\u003eಟಿವಿಎಸ ಕ್ರೆಡಿಟ್ ಟೂ ವೀಲರ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಹಂತಗಳು\u003c/h2\u003e\u003cp\u003eಕೇವಲ 3 ಹಂತಗಳಲ್ಲಿ ನಿಮ್ಮ ಬೈಕ್/ಸ್ಕೂಟರ್ ಇಎಂಐ ಅನ್ನು ಲೆಕ್ಕ ಹಾಕಿ:\u003c/p\u003e\u003c/div\u003e\u003cdiv class=\u0022how_to_apply_content steps-for\u0022\u003e\u003cdiv class=\u0022row\u0022\u003e\u003cdiv class=\u0022col-lg-4 col-6\u0022\u003e\u003cdiv class=\u0022feature-box1 fadeIn wow\u0022 data-wow-delay=\u00220.3s\u0022\u003e\u003cp\u003e\u003cspan class=\u0022green_btn\u0022\u003eಹಂತ 01\u003c/span\u003e\u003c/p\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/themes/tvscredit/images/how-to-aaply-icon1.png\u0022 alt=\u0022apply for tvs credit two wheeler loans and check emi\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eಬೈಕ್ ವೇರಿಯಂಟ್ ಮತ್ತು ರಾಜ್ಯವನ್ನು ಆಯ್ಕೆಮಾಡಿ\u003c/h3\u003e\u003cp\u003eವೇರಿಯಂಟ್ (ನೀವು ಖರೀದಿಸಲು ಯೋಜಿಸುತ್ತಿರುವ ಟೂ ವೀಲರ್) ಮತ್ತು ನೀವು ಬೈಕ್/ಸ್ಕೂಟರ್ ನೋಂದಣಿ ಮಾಡುವ ರಾಜ್ಯವನ್ನು ಆಯ್ಕೆಮಾಡಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-4 col-6\u0022\u003e\u003cdiv class=\u0022feature-box1 fadeIn wow\u0022 data-wow-delay=\u00220.3s\u0022\u003e\u003cp\u003e\u003cspan class=\u0022grey_btn\u0022\u003eಹಂತ 02\u003c/span\u003e\u003c/p\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/themes/tvscredit/images/how-to-aaply-icon2.png\u0022 alt=\u0022how to apply for two wheeler loans\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eವಿವರಗಳನ್ನು ನಮೂದಿಸಿ\u003c/h3\u003e\u003cp\u003eಸಂಬಂಧಿತ ವಿವರಗಳನ್ನು ಒದಗಿಸಿ ಅಥವಾ ಸಾಲದ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿಯನ್ನು ಸೆಟ್ ಮಾಡಲು ಸ್ಲೈಡರ್ ಬಳಸಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-4 col-6\u0022\u003e\u003cdiv class=\u0022feature-box1 fadeIn wow\u0022 data-wow-delay=\u00220.3s\u0022\u003e\u003cp\u003e\u003cspan class=\u0022blue_btn\u0022\u003eಹಂತ 03\u003c/span\u003e\u003c/p\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/themes/tvscredit/images/how-to-aaply-icon3.png\u0022 alt=\u0022apply now for bike loans online\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eಫಲಿತಾಂಶಗಳನ್ನು ನೋಡಿ\u003c/h3\u003e\u003cp\u003eಫಲಿತಾಂಶ ವಿಭಾಗದಲ್ಲಿ ಸಾಲದ ಮಾಸಿಕ ಇಎಂಐ ಪರಿಶೀಲಿಸಿ ಮತ್ತು ನಿಮ್ಮ ಅಪೇಕ್ಷಿತ ಉತ್ತರಕ್ಕಾಗಿ ವಿವರಗಳನ್ನು ಮರು-ನಮೂದಿಸಿ.\u003c/p\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003cdiv class=\u0022 reduce_inn sec3 text-center pdt-7 benif\u0022\u003e\u003cdiv class=\u0022container\u0022\u003e\u003ch2\u003eಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಪ್ರಯೋಜನಗಳು\u003c/h2\u003e\u003cdiv class=\u0022row\u0022\u003e\u003cdiv class=\u0022col-lg-3 col-md-6\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cdiv class=\u0022choose_bx_text\u0022\u003e\u003ch3\u003eಉತ್ತಮ ಹಣಕಾಸಿನ ಯೋಜನೆ\u003c/h3\u003e\u003cp\u003eನಿಮ್ಮ ಹಣಕಾಸಿನ ಸರಿಯಾದ ಯೋಜನೆಯೊಂದಿಗೆ ನಿಮ್ಮ ಜೀವನವನ್ನು ಒತ್ತಡ-ಮುಕ್ತಗೊಳಿಸಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-3 col-md-6\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cdiv class=\u0022choose_bx_text\u0022\u003e\u003ch3\u003eಕೈಗೆಟುಕುವಿಕೆ ಪರಿಶೀಲನೆ\u003c/h3\u003e\u003cp\u003eನಿಮ್ಮ ಮರುಪಾವತಿ ಸಾಮರ್ಥ್ಯದ ಪ್ರಕಾರ ಸಾಲದ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-3 col-md-6\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cdiv class=\u0022choose_bx_text\u0022\u003e\u003ch3\u003eತ್ವರಿತ ಲೆಕ್ಕಾಚಾರ\u003c/h3\u003e\u003cp\u003eಮಾನ್ಯುಯಲ್ ಲೆಕ್ಕಾಚಾರದ ಸಮಯವನ್ನು ಉಳಿಸಿ, ದೋಷಗಳನ್ನು ತಪ್ಪಿಸಿ ಮತ್ತು ನಿಖರವಾದ ಫಲಿತಾಂಶಗಳನ್ನು ಪಡೆಯಿರಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-3 col-md-6\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cdiv class=\u0022choose_bx_text\u0022\u003e\u003ch3\u003eಸುರಕ್ಷಿತ ಮತ್ತು ಬಳಕೆದಾರ-ಸ್ನೇಹಿ\u003c/h3\u003e\u003cp\u003e\u003ca style=\u0022display: initial; color: #4472c4;\u0022 href=\u0022/kannada/emi-calculator/\u0022\u003eಇಎಂಐ ಕ್ಯಾಲ್ಕುಲೇಟರ್\u003c/a\u003e ಬಳಸಲು ಸುಲಭವಾಗಿದೆ. ಪ್ರಮುಖ ವಿವರಗಳನ್ನು ಸೇರಿಸಿ ಮತ್ತು ಮುಂದುವರಿಯಿರಿ.\u003c/p\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003cdiv class=\u0022 reduce_inn sec4 pdt-7 text-center\u0022\u003e\u003cdiv class=\u0022container\u0022\u003e\u003ch2\u003eಟೂ ವೀಲರ್ ಲೋನ್ ಇಎಂಐ ಮೇಲೆ ಪರಿಣಾಮ ಬೀರುವ ಅಂಶಗಳು\u003c/h2\u003e\u003cp\u003eನಿಮ್ಮ \u003cstrong\u003eಲೋನ್ ಇಎಂಐ\u003c/strong\u003e ಮೇಲೆ ಯಾವುದು ಪರಿಣಾಮ ಬೀರುತ್ತದೆ ಎಂದು ಯೋಚಿಸುತ್ತಿದ್ದೀರಾ? ಅದು ಸ್ಕೂಟರ್ ಅಥವಾ ಮೋಟಾರ್‌ಸೈಕಲ್ ಆಗಿರಲಿ, ಎಲ್ಲಾ ಟೂ ವೀಲರ್‌ಗಳಿಗೆ ಪರಿಣಾಮ ಬೀರುವ ಅಂಶಗಳು ಒಂದೇ ಆಗಿರುತ್ತವೆ\u003c/p\u003e\u003cdiv class=\u0022elgrt-content\u0022\u003e\u003cdiv class=\u0022elgrt_inn\u0022\u003e\u003cdiv class=\u0022offer_box_inn \u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/07/eligibility_icon2.png\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003e\u003cp\u003eಸಾಲದ ಮೊತ್ತ - ಕಡಿಮೆ ಅಸಲು ಮೊತ್ತವು ಕಡಿಮೆ ಇಎಂಐ ಗೆ ಕಾರಣವಾಗುತ್ತದೆ.\u003c/p\u003e\u003c/div\u003e\u003c/div\u003e\u003cdiv class=\u0022offer_box_inn\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/07/eligibility_icon3.png\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003e\u003cp\u003eಬಡ್ಡಿ ದರ - ಹೆಚ್ಚಿನ ಬಡ್ಡಿ ದರವು ಇಎಂಐ ಅನ್ನು ಹೆಚ್ಚಿಸುತ್ತದೆ.\u003c/p\u003e\u003c/div\u003e\u003c/div\u003e\u003cdiv class=\u0022offer_box_inn\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/07/eligibility_icon4.png\u0022 alt=\u0022offer icon\u0022 /\u003e\u003c/figure\u003e\u003cdiv class=\u0022offer_box_text\u0022\u003e\u003cp\u003eಸಾಲದ ಅವಧಿ - ಅವಧಿ ದೀರ್ಘವಾದಷ್ಟೂ ಇಎಂಐ ಕಡಿಮೆ ಆಗಿರುತ್ತದೆ.\u003c/p\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003cdiv class=\u0022 reduce_inn sec2 text-center pdt-5 pdb-5\u0022\u003e\u003cdiv class=\u0022container\u0022\u003e\u003ch2\u003eಬೈಕ್ ಲೋನ್ ಇಎಂಐ ಕಡಿಮೆ ಮಾಡಲು ಸಲಹೆಗಳು\u003c/h2\u003e\u003cp\u003eನಿಮ್ಮ ಬೈಕ್ ಲೋನ್ ಇಎಂಐನಲ್ಲಿ ಉಳಿತಾಯವನ್ನು ಗರಿಷ್ಠಗೊಳಿಸಿ: ಈ ಕೆಳಗಿನ ಸಲಹೆಗಳ ಸಹಾಯದಿಂದ ಟೂ ವೀಲರ್ ಲೋನ್ ಬಡ್ಡಿ ದರದ ಕ್ಯಾಲ್ಕುಲೇಟರ್ ಅನ್ನು ಪಡೆಯಿರಿ\u003c/p\u003e\u003cdiv class=\u0022row\u0022\u003e\u003cdiv class=\u0022col-lg-4 col-md-6\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/08/Pay-higher-down-payment.png\u0022 alt=\u0022Tips to Reduce Bike Loan EMI - Make a Higher Down Payment\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eಹೆಚ್ಚಿನ ಡೌನ್ ಪೇಮೆಂಟ್ ಮಾಡಿ\u003c/h3\u003e\u003cp\u003eಹೆಚ್ಚಿನ ಡೌನ್ ಪೇಮೆಂಟ್ ನಿಮ್ಮ ಮಾಸಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ಸಾಧ್ಯವಾದರೆ, ಹೆಚ್ಚಿನ ಮೊತ್ತವನ್ನು ಡೌನ್ ಪೇಮೆಂಟ್ ಆಗಿ ಪಾವತಿಸಲು ಪ್ರಯತ್ನಿಸಿ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-4 col-md-6\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/08/Check-your-debt-income-ratio.png\u0022 alt=\u0022Tips to Reduce Bike Loan EMI - Longer Tenure\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eದೀರ್ಘ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ\u003c/h3\u003e\u003cp\u003eದೀರ್ಘಾವಧಿಯ ಮರುಪಾವತಿಯನ್ನು ಆಯ್ಕೆ ಮಾಡುವುದು ನಿಮ್ಮ ಇಎಂಐ ಗಳ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಅವಧಿ ದೀರ್ಘವಾಗಿದ್ದರೆ, ಇಎಂಐ ಕಡಿಮೆಯಾಗಿರುತ್ತದೆ.\u003c/p\u003e\u003c/div\u003e\u003c/div\u003e\u003c/div\u003e\u003cdiv class=\u0022col-lg-4 col-md-6\u0022\u003e\u003cdiv class=\u0022feature-box fadeIn wow\u0022 data-wow-delay=\u00220.3s\u0022\u003e\u003cfigure\u003e\u003cimg decoding=\u0022async\u0022 class=\u0022img-fluid\u0022 src=\u0022https://www.tvscredit.com/wp-content/uploads/2023/08/Compare-interest-rates.png\u0022 alt=\u0022Tips to Reduce Bike Loan EMI - Interest Rates\u0022 /\u003e\u003c/figure\u003e\u003cdiv class=\u0022choose_bx_text\u0022\u003e\u003ch3\u003eಬಡ್ಡಿ ದರಗಳನ್ನು ಹೋಲಿಕೆ ಮಾಡಿ\u003c/h3\u003e\u003cp\u003eಸಾಲದಾತರನ್ನು ಅಂತಿಮಗೊಳಿಸುವ ಮೊದಲು \u003ca style=\u0022display: initial; color: #4472c4;\u0022 href=\u0022/kannada/loans/two-wheeler-loans/\u0022\u003eಟೂ ವೀಲರ್ ಲೋನ್\u003c/a\u003e, ವಿವಿಧ ಸಾಲದಾತರು ನೀಡುವ ಬಡ್ಡಿ ದರಗಳನ್ನು ಹೋಲಿಕೆ ಮಾಡಿ ಮತ್ತು ಕೈಗೆಟಕುವ ಇಎಂಐ ಸೆಟ್ ಮಾಡಲು ಅತ್ಯಂತ ಸೂಕ್ತವಾದದ್ದನ್ನು ಆಯ್ಕೆ ಮಾಡಿ.\u003c/p\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/div\u003e\u003c/section\u003e","protected":false},"excerpt":{"rendered":"\u003cp\u003eಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಎಂದರೇನು? ಬೈಕ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಇಎಂಐ ಗಳನ್ನು ಮುಂಚಿತವಾಗಿ ಯೋಜಿಸಲು ಮತ್ತು ನಿಯಮಿತ ಮರುಪಾವತಿ ಶೆಡ್ಯೂಲ್ ಅನ್ನು ಸುಲಭವಾಗಿ ನಿರ್ವಹಿಸಲು ಸಹಕರಿಸುತ್ತದೆ. ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಇಎಂಐ ಅನ್ನು ಲೆಕ್ಕ ಹಾಕುವುದು ಹೇಗೆ? ನಿಮ್ಮ ಬೈಕ್/ಸ್ಕೂಟರ್ ಇಎಂಐ ಮೊತ್ತವನ್ನು ತಕ್ಷಣವೇ ಲೆಕ್ಕ ಹಾಕಲು ಈ ವಿವರಗಳನ್ನು ಸಿದ್ಧವಾಗಿರಿಸಿಕೊಳ್ಳಿ: ಲೋನ್ ಮೊತ್ತ ಬಡ್ಡಿ ದರ [...]\u003c/p\u003e","protected":false},"author":12,"featured_media":0,"parent":0,"menu_order":0,"comment_status":"closed","ping_status":"closed","template":"templates/page-generic.php","meta":{"footnotes":""},"class_list":["post-2766","page","type-page","status-publish","hentry"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಬೈಕ್ ಲೋನ್ ಇಎಂಐ ಕ್ಯಾಲ್ಕುಲೇಟರ್: ಟೂ ವೀಲರ್ ಲೋನ್ ಇಎಂಐ ಲೆಕ್ಕ ಹಾಕಿ\u003c/title\u003e\u003cmeta name=\u0022description\u0022 content=\u0022ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್‌ಗಳ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಬೈಕ್ ಲೋನ್ ಇಎಂಐ ಅನ್ನು ಸುಲಭವಾಗಿ ಲೆಕ್ಕ ಹಾಕಿ. ತ್ವರಿತ ಫಲಿತಾಂಶಗಳಿಗಾಗಿ 2-ವೀಲರ್ ಲೋನ್ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು ನಮೂದಿಸಿ. ಈಗ ಅಪ್ಲೈ ಮಾಡಿ!\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/loans/two-wheeler-loans/emi-calculator/\u0022 /\u003e\u003cmeta property=\u0022og:locale\u0022 content=\u0022en_US\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಬೈಕ್ ಲೋನ್ ಇಎಂಐ ಕ್ಯಾಲ್ಕುಲೇಟರ್: ಟೂ ವೀಲರ್ ಲೋನ್ ಇಎಂಐ ಲೆಕ್ಕ ಹಾಕಿ\u0022 /\u003e\u003cmeta property=\u0022og:description\u0022 content=\u0022ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್‌ಗಳ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಬೈಕ್ ಲೋನ್ ಇಎಂಐ ಅನ್ನು ಸುಲಭವಾಗಿ ಲೆಕ್ಕ ಹಾಕಿ. ತ್ವರಿತ ಫಲಿತಾಂಶಗಳಿಗಾಗಿ 2-ವೀಲರ್ ಲೋನ್ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು ನಮೂದಿಸಿ. ಈಗ ಅಪ್ಲೈ ಮಾಡಿ!\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/loans/two-wheeler-loans/emi-calculator/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:modified_time\u0022 content=\u00222025-09-09T05:12:24+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2023/07/eligibility_icon2.png\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Est. reading time\u0022 /\u003e\u003cmeta name=\u0022twitter:data1\u0022 content=\u00225 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/loans/two-wheeler-loans/emi-calculator/\u0022,\u0022url\u0022:\u0022https://www.tvscredit.com/loans/two-wheeler-loans/emi-calculator/\u0022,\u0022name\u0022:\u0022Bike Loan EMI Calculator : Calculate Two Wheeler Loan EMI\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/loans/two-wheeler-loans/emi-calculator/#primaryimage\u0022},\u0022image\u0022:{\u0022@id\u0022:\u0022https://www.tvscredit.com/loans/two-wheeler-loans/emi-calculator/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2023/07/eligibility_icon2.png\u0022,\u0022datePublished\u0022:\u00222023-08-03T10:12:43+00:00\u0022,\u0022dateModified\u0022:\u00222025-09-09T05:12:24+00:00\u0022,\u0022description\u0022:\u0022Calculate your bike loan EMI easily with TVS Credit\\u0027s Two wheeler loans EMI calculator. Input 2-wheeler loan amount, interest rate \\u0026 tenure for quick results. Apply Now!\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/loans/two-wheeler-loans/emi-calculator/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/loans/two-wheeler-loans/emi-calculator/#primaryimage\u0022,\u0022url\u0022:\u0022https://www.tvscredit.com/wp-content/uploads/2023/07/eligibility_icon2.png\u0022,\u0022contentUrl\u0022:\u0022https://www.tvscredit.com/wp-content/uploads/2023/07/eligibility_icon2.png\u0022,\u0022width\u0022:47,\u0022height\u0022:47,\u0022caption\u0022:\u0022Eligibility Criteria - Age\u0022},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}}]}\u003c/script\u003e\u003c!-- / Yoast SEO plugin. --\u003e","yoast_head_json":{"title":"Bike Loan EMI Calculator : Calculate Two Wheeler Loan EMI","description":"Calculate your bike loan EMI easily with TVS Credit\u0027s Two wheeler loans EMI calculator. Input 2-wheeler loan amount, interest rate \u0026 tenure for quick results. Apply Now!","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/loans/two-wheeler-loans/emi-calculator/","og_locale":"en_US","og_type":"article","og_title":"Bike Loan EMI Calculator : Calculate Two Wheeler Loan EMI","og_description":"Calculate your bike loan EMI easily with TVS Credit\u0027s Two wheeler loans EMI calculator. Input 2-wheeler loan amount, interest rate \u0026 tenure for quick results. Apply Now!","og_url":"https://www.tvscredit.com/loans/two-wheeler-loans/emi-calculator/","og_site_name":"ಟಿವಿಎಸ್ ಕ್ರೆಡಿಟ್","article_modified_time":"2025-09-09T05:12:24+00:00","og_image":[{"url":"https://www.tvscredit.com/wp-content/uploads/2023/07/eligibility_icon2.png","type":"","width":"","height":""}],"twitter_card":"summary_large_image","twitter_misc":{"Est. reading time":"5 minutes"},"schema":{"@context":"https://schema.org","@graph":[{"@type":"WebPage","@id":"https://www.tvscredit.com/loans/two-wheeler-loans/emi-calculator/","url":"https://www.tvscredit.com/loans/two-wheeler-loans/emi-calculator/","name":"Bike Loan EMI Calculator : Calculate Two Wheeler Loan EMI","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/loans/two-wheeler-loans/emi-calculator/#primaryimage"},"image":{"@id":"https://www.tvscredit.com/loans/two-wheeler-loans/emi-calculator/#primaryimage"},"thumbnailUrl":"https://www.tvscredit.com/wp-content/uploads/2023/07/eligibility_icon2.png","datePublished":"2023-08-03T10:12:43+00:00","dateModified":"2025-09-09T05:12:24+00:00","description":"Calculate your bike loan EMI easily with TVS Credit\u0027s Two wheeler loans EMI calculator. Input 2-wheeler loan amount, interest rate \u0026 tenure for quick results. Apply Now!","inLanguage":"en-US","potentialAction":[{"@type":"ReadAction","target":["https://www.tvscredit.com/loans/two-wheeler-loans/emi-calculator/"]}]},{"@type":"ImageObject","inLanguage":"en-US","@id":"https://www.tvscredit.com/loans/two-wheeler-loans/emi-calculator/#primaryimage","url":"https://www.tvscredit.com/wp-content/uploads/2023/07/eligibility_icon2.png","contentUrl":"https://www.tvscredit.com/wp-content/uploads/2023/07/eligibility_icon2.png","width":47,"height":47,"caption":"Eligibility Criteria - Age"},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}}]}},"_links":{"self":[{"href":"https://www.tvscredit.com/wp-json/wp/v2/pages/2766","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/pages"}],"about":[{"href":"https://www.tvscredit.com/wp-json/wp/v2/types/page"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=2766"}],"version-history":[{"count":21,"href":"https://www.tvscredit.com/wp-json/wp/v2/pages/2766/revisions"}],"predecessor-version":[{"id":12323,"href":"https://www.tvscredit.com/wp-json/wp/v2/pages/2766/revisions/12323"}],"wp:attachment":[{"href":"https://www.tvscredit.com/wp-json/wp/v2/media?parent=2766"}],"curies":[{"name":"wp","href":"https://api.w.org/{rel}","templated":true}]}}