{"id":4950,"date":"2023-08-22T08:33:55","date_gmt":"2023-08-22T08:33:55","guid":{"rendered":"http://192.168.1.48/tvs-credit/?page_id=4950"},"modified":"2025-09-09T05:08:05","modified_gmt":"2025-09-09T05:08:05","slug":"privacy-policy","status":"publish","type":"page","link":"https://www.tvscredit.com/privacy-policy/","title":{"rendered":"ಗೌಪ್ಯತಾ ನೀತಿ"},"content":{"rendered":"\u003csection class=\u0022privacy-sec-bg pdt-4 pdb-4\u0022\u003e\u003cdiv class=\u0022container\u0022\u003e\u003cdiv class=\u0022phead-main\u0022\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e1.\u003c/span\u003eಪರಿಚಯ\u003c/p\u003e\u003cp\u003eಕೊನೆಯದಾಗಿ ಅಪ್ಡೇಟ್ ಆದ ದಿನಾಂಕ 8\u003cspan class=\u0022font_gotham\u0022\u003e/05/2024.\u003c/span\u003e\u003c/p\u003e\u003cp\u003eಈ ಡಾಕ್ಯುಮೆಂಟ್ ಪೂರ್ತಿಯಾಗಿ, \u0026quot;ನಾವು\u0026quot;, \u0026quot;ನಮಗೆ\u0026quot;, \u0026quot;ನಮ್ಮ\u0026quot;, \u0026quot;ನಮ್ಮವು\u0026quot;, \u0026quot;ಟಿವಿಎಸ್‌ಸಿಎಸ್” ಮತ್ತು \u0026quot;ಟಿವಿಎಸ್ ಕ್ರೆಡಿಟ್ ಸರ್ವೀಸಸ್\u0026quot; ಎಂಬ ಪದಗಳು ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಅನ್ನು ಸೂಚಿಸುತ್ತವೆ. ಮತ್ತು \u0026quot;ನೀವು\u0026quot;, \u0026quot;ನಿಮ್ಮ\u0026quot; ಮತ್ತು \u0026quot;ನಿಮ್ಮವು\u0026quot; ಎಂಬ ಪದಗಳು ನಿಮ್ಮನ್ನು ಸೂಚಿಸುತ್ತವೆ (ನಾವು ಉಲ್ಲೇಖಿಸುತ್ತಿರುವ ವ್ಯಕ್ತಿಯ ವೈಯಕ್ತಿಕ ಡೇಟಾ).\u003c/p\u003e\u003cp\u003eನಿಮ್ಮ ಗೌಪ್ಯತೆಯು ನಮಗೆ ಅತ್ಯಂತ ಪ್ರಮುಖವಾಗಿದೆ. ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಮತ್ತು ನಿಮ್ಮ ವೈಯಕ್ತಿಕ ಡೇಟಾವನ್ನು ನಮ್ಮೊಂದಿಗೆ ರಕ್ಷಣಾತ್ಮಕವಾಗಿ ಇರಿಸಲು ನಾವು ಬದ್ಧರಾಗಿದ್ದೇವೆ. ಈ ಗೌಪ್ಯತಾ ನೀತಿಯು ನಾವು ಸಂಗ್ರಹಿಸುವ ಮತ್ತು ಪ್ರಕ್ರಿಯೆಗೊಳಿಸುವ ವೈಯಕ್ತಿಕ ಡೇಟಾದ ವಿವರಗಳು, ನಾವು ಅದನ್ನು ಹೇಗೆ ನಿರ್ವಹಿಸುತ್ತೇವೆ ಮತ್ತು ನಾವು ಅದನ್ನು ಬಳಸುವ ಉದ್ದೇಶಗಳನ್ನು ವಿವರಿಸುತ್ತವೆ. ನಿಮ್ಮ ವೈಯಕ್ತಿಕ ಡೇಟಾಗೆ ಸಂಬಂಧಿಸಿದ ನಮ್ಮ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಲು ದಯವಿಟ್ಟು ಈ ಕೆಳಗಿನವುಗಳನ್ನು ಎಚ್ಚರಿಕೆಯಿಂದ ಓದಿ. ವೈಯಕ್ತಿಕ ಡೇಟಾ ಎಂದರೆ ಅಂತಹ ಡೇಟಾದ ಮೂಲಕ ಅಥವಾ ಅದಕ್ಕೆ ಸಂಬಂಧಿಸಿದಂತೆ ಗುರುತಿಸಬಹುದಾದ ವ್ಯಕ್ತಿಯ ಬಗ್ಗೆ ಯಾವುದೇ ಡೇಟಾ.\u003c/p\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e2.\u003c/span\u003e ನಾವು ಯಾವ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ, ಸ್ಟೋರ್ ಮಾಡುತ್ತೇವೆ ಮತ್ತು ಪ್ರಕ್ರಿಯೆಗೊಳಿಸುತ್ತೇವೆ?\u003c/p\u003e\u003cp\u003eನಾವು ಸಂಗ್ರಹಿಸುವ, ಸ್ಟೋರ್ ಮಾಡುವ ಮತ್ತು ಪ್ರಕ್ರಿಯೆಯನ್ನು ಒಳಗೊಂಡಿರುವ ವೈಯಕ್ತಿಕ ಡೇಟಾದ ವರ್ಗಗಳು:\u003c/p\u003e\u003cul style=\u0022list-style-type: lower-roman; margin-left: 35px; margin-bottom: 20px;\u0022\u003e\u003cli\u003eಜನಸಂಖ್ಯೆ, ಗುರುತು ಮತ್ತು ಸಂಪರ್ಕ ಡೇಟಾ (ಉದಾಹರಣೆಗೆ, ಹೆಸರು, ಕೊನೆಯ ಹೆಸರು, ಹುಟ್ಟಿದ ದಿನಾಂಕ, ಇಮೇಲ್ ವಿಳಾಸ, ತಂದೆಯ ಹೆಸರು, ತಾಯಿಯ ಹೆಸರು, ವಿಳಾಸದ ಪುರಾವೆ, ಸಂಪರ್ಕ ಸಂಖ್ಯೆ, ಭಾಷೆ, ಉದ್ಯೋಗ, ರಾಜ್ಯ, ಪಿನ್ ಕೋಡ್‌ನೊಂದಿಗೆ ಭೌತಿಕ ವಿಳಾಸ, ವಯಸ್ಸು, ರಾಷ್ಟ್ರೀಯತೆ, ಸಂಗಾತಿಯ ಹೆಸರು, ವೈವಾಹಿಕ ಸ್ಥಿತಿ, ಲಿಂಗ, ಧರ್ಮ, ಜಾತಿ)\u003c/li\u003e\u003cli\u003eದೃಢೀಕರಣ ಡೇಟಾ (ಉದಾ., ಸಹಿ ಪುರಾವೆ)\u003c/li\u003e\u003cli\u003eವೈಯಕ್ತಿಕ ಗುರುತಿನ ಡಾಕ್ಯುಮೆಂಟ್‌ಗಳು (ಉದಾ., ಪ್ಯಾನ್ ಕಾರ್ಡ್, ವೋಟರ್ ಐಡಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಜಿಎಸ್‌ಟಿಐಎನ್, ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್ ಇತ್ಯಾದಿ)\u003c/li\u003e\u003cli\u003eಹಣಕಾಸಿನ ಅಕೌಂಟ್ ವಿವರಗಳು (ಉದಾ., ಬ್ಯಾಂಕ್ ಅಕೌಂಟ್ ನಂಬರ್, ಬ್ಯಾಂಕ್ ಐಎಫ್ಎಸ್‌ಸಿಕೋಡ್, ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಲೋನ್ ಅಗ್ರೀಮೆಂಟ್ ನಂಬರ್, ಕ್ರೆಡಿಟ್ ಬ್ಯೂರೋಗಳಿಂದ ಪಡೆದ ಡೇಟಾ, ಆದಾಯ, ಆದಾಯದ ಪುರಾವೆ (ಸಂಬಳದ ಸ್ಲಿಪ್ ಅಥವಾ ಫಾರ್ಮ್ 16 ಅಥವಾ ಆದಾಯದ ಲೆಕ್ಕಾಚಾರದೊಂದಿಗೆ ಐಟಿಆರ್ ಸೇರಿದಂತೆ)\u003c/li\u003e\u003cli\u003eಶೈಕ್ಷಣಿಕ ಮತ್ತು ವೃತ್ತಿಪರ ಡೇಟಾ (ಉದಾ., ಉದ್ಯೋಗದಾತರ ಡೇಟಾ, ರೆಸ್ಯೂಮ್, ಮೂಲಭೂತ ಅರ್ಹತೆ, ಶೈಕ್ಷಣಿಕ ಅರ್ಹತೆ, ಅನುಭವ)\u003c/li\u003e\u003cli\u003eಟಿವಿಎಸ್‌ಸಿಎಸ್ ಉದ್ಯೋಗಿ ಆರೋಗ್ಯ ಡೇಟಾ (ಉದಾಹರಣೆಗೆ, ವೈದ್ಯಕೀಯ ವರದಿಗಳು, ರಕ್ತದ ಗುಂಪು, ಎತ್ತರ, ತೂಕ)\u003c/li\u003e\u003cli\u003eಆನ್ಲೈನ್ ಗುರುತಿಸುವಿಕೆಗಳು ಮತ್ತು ಇತರ ತಾಂತ್ರಿಕ ಡೇಟಾ (ಉದಾ., ಐಪಿ ವಿಳಾಸ, ಬ್ರೌಸರ್ ಪ್ರಕಾರ, ಡಿವೈಸ್ ಐಡೆಂಟಿಫೈಯರ್‌ಗಳು, ಅಕ್ಸೆಸ್ ಸಮಯ)\u003c/li\u003e\u003cli\u003eಡಿವೈಸ್ ಮಾಹಿತಿ (ಉದಾಹರಣೆಗೆ, ನಿಮ್ಮ ಸ್ಟೋರೇಜ್, ಹಾರ್ಡ್‌ವೇರ್ ಮಾಡೆಲ್, ಆಪರೇಟಿಂಗ್ ಸಿಸ್ಟಮ್ ಮತ್ತು ಆವೃತ್ತಿ, ವಿಶಿಷ್ಟ ಡಿವೈಸ್ ಐಡೆಂಟಿಫೈಯರ್‌, ಮೊಬೈಲ್ ನೆಟ್ವರ್ಕ್ ಮಾಹಿತಿ ಮತ್ತು ನಮ್ಮ ಸೇವೆಗಳೊಂದಿಗೆ ಡಿವೈಸಿನ ಸಂವಹನದ ಬಗ್ಗೆ ಮಾಹಿತಿ)\u003c/li\u003e\u003cli\u003eನಮ್ಮ ಮೊಬೈಲ್ ಅಪ್ಲಿಕೇಶನ್ ಅನುಮತಿಗಳ ಮೂಲಕ ಸಂಗ್ರಹಿಸಲಾದ ವೈಯಕ್ತಿಕ ಡೇಟಾ (ಉದಾ., ಕ್ಯಾಮರಾ, ಕಾಂಟಾಕ್ಟ್‌ಗಳು, ಲೊಕೇಶನ್ ಡೇಟಾ, ಸ್ಟೋರೇಜ್, ಫೋಟೋಗಳು, ಎಸ್ಎಂಎಸ್)\u003c/li\u003e\u003cli\u003eಆಸ್ತಿ ಸಂಬಂಧಿತ ಡೇಟಾ (ಉದಾ., ವಿಐಎನ್, ಎಂಜಿನ್ ನಂಬರ್, ನೋಂದಣಿ ನಂಬರ್, ಮಾಡೆಲ್ ಪ್ರಕಾರ, ಚಾಸಿಸ್ ನಂಬರ್, ಮಾಡೆಲ್ ಕೋಡ್, ಮಾಡೆಲ್ ಹೆಸರು, ಯಾವುದೇ ಚರ ಅಥವಾ ಸ್ಥಿರ ಆಸ್ತಿಗೆ ಸಂಬಂಧಿಸಿದ ವಿವರಗಳು)\u003c/li\u003e\u003cli\u003eಸಂವಹನಗಳ ವಿವರಗಳು (ಉದಾ., ಮೊಬೈಲ್ ನಂಬರ್, ಇಮೇಲ್‌ಗಳು, ಸಂಪರ್ಕ ಪಟ್ಟಿಗಳು)\u003c/li\u003e\u003cli\u003eಜನರೇಟ್ ಮಾಡಲಾದ ಡೇಟಾ (ಉದಾ., ಲಾಗ್‌ಗಳು, ಟ್ರಾನ್ಸಾಕ್ಷನ್ ರೆಕಾರ್ಡ್‌ಗಳು)\u003c/li\u003e\u003cli\u003eಕೆಲವು ವೈಯಕ್ತಿಕ ಡೇಟಾವನ್ನು ಹೊಂದಿರಬಹುದಾದ ಪ್ರಶಂಸಾಪತ್ರಗಳು. (ಉದಾಹರಣೆಗೆ, ಪೂರ್ಣ ಹೆಸರು, ನಗರ)\u003c/li\u003e\u003c/ul\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e3.\u003c/span\u003e ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಹೇಗೆ ಮತ್ತು ಎಲ್ಲಿಂದ ಸಂಗ್ರಹಿಸುತ್ತೇವೆ?\u003c/p\u003e\u003cp\u003eನಾವು ಈ ಕೆಳಗಿನ ವಿಧಾನಗಳಲ್ಲಿ ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ:\u003c/p\u003e\u003cul style=\u0022list-style-type: lower-roman; margin-left: 35px; margin-bottom: 20px;\u0022\u003e\u003cli\u003eನೀವು ನಮ್ಮ ವೆಬ್‌ಸೈಟ್ ಅಥವಾ ಸಾಮಾಜಿಕ ಮಾಧ್ಯಮ ಪುಟಗಳಿಗೆ (ಫೇಸ್‌ಬುಕ್, ಲಿಂಕ್ಡ್ಇನ್, ಇನ್ಸ್ಟಾಗ್ರಾಮ್) ಭೇಟಿ ನೀಡಿದಾಗ ಮತ್ತು ನೋಂದಣಿ ಫಾರ್ಮ್ ಭರ್ತಿ ಮಾಡಿದಾಗ ಮತ್ತು \u0026quot;ನಮ್ಮನ್ನು ಸಂಪರ್ಕಿಸಿ\u0026quot; ಸೌಲಭ್ಯವನ್ನು ಬಳಸಿದಾಗ.\u003c/li\u003e\u003cli\u003eನೀವು ನಮ್ಮ ಮೊಬೈಲ್ ಅಪ್ಲಿಕೇಶನ್ ಬಳಸಿದಾಗ.\u003c/li\u003e\u003cli\u003eನೀವು ನಮ್ಮ ವೆಬ್‌ಸೈಟ್‌ಗಳ ಮೂಲಕ ನಮ್ಮೊಂದಿಗೆ ಸಂವಹನ ನಡೆಸಿದಾಗ ಅಥವಾ ಗ್ರಾಹಕ ಸಹಾಯ ಸೇರಿದಂತೆ ನಮ್ಮ ವೆಬ್‌ಸೈಟ್‌ಗಳಲ್ಲಿ ಸೇವೆಗಳನ್ನು ಬಳಸಿದಾಗ.\u003c/li\u003e\u003cli\u003eನಮ್ಮ ವಾಟ್ಸಾಪ್ ಅಕೌಂಟ್ ಮೂಲಕ ನೀವು ನಮ್ಮೊಂದಿಗೆ ಸಂವಹನ ನಡೆಸಿದಾಗ.\u003c/li\u003e\u003cli\u003eನಮ್ಮ ಮೂಲ ಪಾಲುದಾರರೊಂದಿಗೆ ನೀವು ಸಂವಹನ ನಡೆಸಿದಾಗ ಮತ್ತು ನಮ್ಮ ಪ್ರಾಡಕ್ಟ್‌ಗಳಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದಾಗ.\u003c/li\u003e\u003cli\u003eನಮ್ಮ ಮಾರ್ಕೆಟಿಂಗ್ ರೋಡ್‌ಶೋಗಳ ಸಮಯದಲ್ಲಿ ನೀವು ನಮಗೆ ಡೇಟಾವನ್ನು ಒದಗಿಸಿದಾಗ.\u003c/li\u003e\u003cli\u003eರೆಫರಲ್ ಮೂಲಕ ನಿಮ್ಮ ಡೇಟಾವನ್ನು ನಮಗೆ ಒದಗಿಸಿದಾಗ.\u003c/li\u003e\u003cli\u003eನೀವು ನಮ್ಮ ವೃತ್ತಿ ಅವಕಾಶದ ಪುಟದ ಮೂಲಕ ಟಿವಿಎಸ್ ಕ್ರೆಡಿಟ್ ಸರ್ವೀಸಸ್‌ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದಾಗ.\u003c/li\u003e\u003cli\u003eಥರ್ಡ್ ಪಾರ್ಟಿಗಳು ಡೇಟಾವನ್ನು ಒದಗಿಸಿದಾಗ. (ಉದಾಹರಣೆಗೆ, ಕ್ರೆಡಿಟ್ ಬ್ಯೂರೋಗಳಿಂದ ಕ್ರೆಡಿಟ್ ಇತಿಹಾಸ)\u003c/li\u003e\u003cli\u003eನಾವು ಸಾಲದ ಸೋರ್ಸಿಂಗ್ ಮಾಡಿದಾಗ.\u003c/li\u003e\u003cli\u003eನೀವು ನಮ್ಮ ಗ್ರಾಹಕ ಸೇವಾ ಸಂಪರ್ಕ ಸಂಖ್ಯೆಗಳ ಮೂಲಕ ನಮ್ಮನ್ನು ಸಂಪರ್ಕಿಸಿದಾಗ.\u003c/li\u003e\u003cli\u003eಆರ್‌ಬಿಐ ನೀಡಿದ ಕೆವೈಸಿ ನಿರ್ದೇಶನಗಳ ಭಾಗವಾಗಿ ನಿಮ್ಮ ಇತ್ತೀಚಿನ ಕೆವೈಸಿ ಡಾಕ್ಯುಮೆಂಟ್‌ಗಳನ್ನು ನಮಗೆ ಕಳುಹಿಸಿದಾಗ.\u003c/li\u003e\u003cli\u003eನೀವು ಮೇಲೆ ಪಟ್ಟಿ ಮಾಡದ ಯಾವುದೇ ಇತರ ಡಿಜಿಟಲ್ ಅಥವಾ ಆಫ್‌ಲೈನ್ ಚಾನೆಲ್‌ನಲ್ಲಿ ನಮ್ಮೊಂದಿಗೆ ಸಂವಹನ ನಡೆಸಿದಾಗ.\u003c/li\u003e\u003cli\u003eಜಿಎಸ್‌ಟಿಐಎನ್, ಅಕೌಂಟ್ ಅಗ್ರಿಗೇಟರ್‌ಗಳು, ರೆಫರೆನ್ಸ್‌ಗಳಂತಹ ವಿವಿಧ ಎಪಿಐ ಸಂಯೋಜನೆಗಳ ಮೂಲಕವೂ ನಾವು ಡೇಟಾವನ್ನು ಸಂಗ್ರಹಿಸುತ್ತೇವೆ.\u003c/li\u003e\u003c/ul\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e4.\u003c/span\u003e ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಹೇಗೆ ಬಳಸುತ್ತೇವೆ?\u003c/p\u003e\u003cp\u003eಈ ಕೆಳಗಿನ ಉದ್ದೇಶಗಳಿಗಾಗಿ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಬಳಸುತ್ತೇವೆ:\u003c/p\u003e\u003cul style=\u0022list-style-type: upper-alpha; margin-left: 35px; margin-bottom: 20px;\u0022\u003e\u003cli\u003eನೀವು ಸೇಲ್ಸ್ ಔಟ್ಲೆಟ್‌ನಲ್ಲಿ ಪ್ರಾಡಕ್ಟ್ ಖರೀದಿಸುವಾಗ ಸಾಲ ಅಥವಾ ಇಎಂಐ ಆಯ್ಕೆ ಮಾಡಿದಾಗ ಮತ್ತು ನಮ್ಮ ಎಂಪನೆಲ್ಡ್ ಡೀಲರ್‌ಗಳಿಗೆ ನಿಮ್ಮ ಮಾಹಿತಿಯನ್ನು ಒದಗಿಸಿದಾಗ.\u003c/li\u003e\u003cli\u003eನೀವು ನಮ್ಮ ಸೇವೆಗಳಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದರೆ, ಆನ್ಲೈನ್ ಅಥವಾ ಫಿಸಿಕಲ್ ಔಟ್ಲೆಟ್‌ನಲ್ಲಿ, ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ ಮತ್ತು ನಮ್ಮ ಎಂಪನೆಲ್ಡ್ ಡೀಲರ್‌ಗಳೊಂದಿಗೆ ಹಂಚಿಕೊಳ್ಳುತ್ತೇವೆ, ಅವರು ಸಾಲದ ಮೇಲೆ ಹೆಚ್ಚಿನ ವಿವರಗಳನ್ನು ಒದಗಿಸಲು ನಿಮ್ಮನ್ನು ಸಂಪರ್ಕಿಸುತ್ತಾರೆ.\u003c/li\u003e\u003cli\u003eನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ಅಥವಾ ನಮ್ಮ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಲಕ್ಕೆ ಅಪ್ಲೈ ಮಾಡಲು ಬಯಸಿದರೆ, ಈ ಕೆಳಗಿನ ಉದ್ದೇಶಗಳಿಗಾಗಿ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ:\u003cul style=\u0022list-style-type: lower-roman; margin-left: 35px; margin-bottom: 20px;\u0022\u003e\u003cli\u003eನೀವು ಬಳಸುವ ನಮ್ಮ ಅಪ್ಲಿಕೇಶನ್‌ನಲ್ಲಿ ನಿಮ್ಮ ಅಕೌಂಟ್ ಅಥವಾ ಮಾಹಿತಿಯನ್ನು ದೃಢೀಕರಿಸಲು.\u003c/li\u003e\u003cli\u003eನಿಮ್ಮ ಸಾಲದ ಅಪ್ಲಿಕೇಶನನ್ನು ಸಮರ್ಥವಾಗಿ ಪ್ರಕ್ರಿಯೆಗೊಳಿಸಲು.\u003c/li\u003e\u003cli\u003eಅಪಾಯದ ಮೌಲ್ಯಮಾಪನ ಮಾಡಲು, ಸಾಲ ಒದಗಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ವಂಚನೆಯನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು.\u003c/li\u003e\u003cli\u003eತಾಂತ್ರಿಕ ಸೂಚನೆಗಳು, ಭದ್ರತಾ ಅಲರ್ಟ್‌ಗಳು, ಬೆಂಬಲ ಮತ್ತು ಆಡಳಿತಾತ್ಮಕ ಸಂದೇಶಗಳು ಸೇರಿದಂತೆ ನಿಮ್ಮ ಕೋರಿಕೆಯ ಮಾಹಿತಿ ಮತ್ತು ಸಹಾಯವನ್ನು ನೀಡಲು.\u003c/li\u003e\u003cli\u003eಯಾವುದೇ ಅಲರ್ಟ್‌ಗಳು ಅಥವಾ ಅಪ್ಡೇಟ್‌ಗಳ ನೋಟಿಫಿಕೇಶನ್‌ಗಳನ್ನು ಒಳಗೊಂಡಂತೆ ನೀವು ಪಡೆದ ಅಸ್ತಿತ್ವದಲ್ಲಿರುವ ಪ್ರಾಡಕ್ಟ್‌ಗಳು ಮತ್ತು ಸೇವೆಗಳ ಬಗ್ಗೆ ನಿಮ್ಮೊಂದಿಗೆ ಸಂವಹನ ನಡೆಸಲು.\u003c/li\u003e\u003cli\u003eನಮ್ಮ ಸೇವೆಗಳನ್ನು ಮೌಲ್ಯಮಾಪನ, ಅಭಿವೃದ್ಧಿ ಮತ್ತು ಸುಧಾರಿಸಲು.\u003c/li\u003e\u003cli\u003eಮಾರುಕಟ್ಟೆ ಮತ್ತು ಪ್ರಾಡಕ್ಟ್ ವಿಶ್ಲೇಷಣೆ ಮತ್ತು ಮಾರುಕಟ್ಟೆ ಸಂಶೋಧನೆಗಾಗಿ.\u003c/li\u003e\u003cli\u003eನೀವು ಆಸಕ್ತಿ ಹೊಂದಿರಬಹುದಾದ ನಮ್ಮ ಇತರ ಪ್ರಾಡಕ್ಟ್‌ಗಳು ಅಥವಾ ಸೇವೆಗಳ ಬಗ್ಗೆ ನಿಮಗೆ ಮಾಹಿತಿ ಕಳುಹಿಸಲು.\u003c/li\u003e\u003cli\u003eಪ್ರತಿಕ್ರಿಯೆ ಪಡೆಯಲು ಮತ್ತು ವಿಚಾರಣೆಗಳು ಹಾಗೂ ದೂರುಗಳನ್ನು ನಿರ್ವಹಿಸಲು.\u003c/li\u003e\u003cli\u003eಕಾನೂನು ಅಥವಾ ನಿಯಂತ್ರಕ ಅವಶ್ಯಕತೆಗಳನ್ನು ಅನುಸರಿಸಲು.\u003c/li\u003e\u003cli\u003eಮರುಪಾವತಿ ರಿಮೈಂಡರ್‌ಗಳಿಗಾಗಿ ನಿಮ್ಮನ್ನು ಸಂಪರ್ಕಿಸಲು.\u003c/li\u003e\u003cli\u003eನಿಮ್ಮ ದೂರುಗಳನ್ನು ಪರಿಹರಿಸಲು ನಿಮ್ಮನ್ನು ಸಂಪರ್ಕಿಸಲು.\u003c/li\u003e\u003cli\u003eನಿಮ್ಮ ಅಸ್ತಿತ್ವದಲ್ಲಿರುವ ಸಾಲದ ಅಕೌಂಟ್‌ಗಳನ್ನು ನಿರ್ವಹಿಸಲು ಮತ್ತು ಸಾಲದ ಸೇವೆಯ ಕುರಿತು ನಿಮ್ಮನ್ನು ಅಪ್ಡೇಟ್ ಮಾಡಲು.\u003c/li\u003e\u003c/ul\u003e\u003c/li\u003e\u003cli\u003eನೀವು ಎಂಪನೆಲ್ಡ್ ಡೀಲರ್ ಆಗಿದ್ದರೆ, ಆನ್‌ಬೋರ್ಡಿಂಗ್ ಮತ್ತು ಪಾವತಿ ಉದ್ದೇಶಗಳಿಗಾಗಿ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ.\u003c/li\u003e\u003cli\u003eನೀವು ನಮ್ಮ ವೆಬ್‌ಸೈಟ್ ಅಥವಾ ಸೋಶಿಯಲ್ ಮೀಡಿಯಾ ಪೇಜ್‌ಗಳಿಗೆ ಭೇಟಿ ನೀಡಿದವರಾಗಿದ್ದರೆ, ನಿಮ್ಮ ಅನುಭವವನ್ನು ಉತ್ತಮಗೊಳಿಸಲು, ಕಂಟೆಂಟನ್ನು ಕಸ್ಟಮೈಜ್ ಮಾಡಲು ಮತ್ತು ಡಿಜಿಟಲ್ ಫೂಟ್‌ಪ್ರಿಂಟ್ ಟ್ರ್ಯಾಕ್ ಮಾಡಲು ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುತ್ತೇವೆ.\u003c/li\u003e\u003cli\u003eನೀವು ನಿರೀಕ್ಷಿತ ಉದ್ಯೋಗಿಯಾಗಿದ್ದರೆ, ಉದ್ಯೋಗ ಮೌಲ್ಯಮಾಪನ ಉದ್ದೇಶಗಳಿಗಾಗಿ ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಸಂಗ್ರಹಿಸುತ್ತೇವೆ.\u003c/li\u003e\u003cli\u003eಟೆಲಿಫೋನ್ ಕರೆಗಳು ಸೇರಿದಂತೆ ನಿಮ್ಮ ಮತ್ತು ನಮ್ಮ ನಡುವಿನ ಯಾವುದೇ ಸಂವಹನಗಳನ್ನು ಕೂಡ ನಾವು ರೆಕಾರ್ಡ್ ಮಾಡಬಹುದು. ಗುರುತಿಸುವಿಕೆ, ತನಿಖೆ, ನಿಯಂತ್ರಕ, ವಂಚನೆ ತಡೆಗಟ್ಟುವಿಕೆ, ತರಬೇತಿ ಮತ್ತು ಗುಣಮಟ್ಟದ ಉದ್ದೇಶಗಳಿಗಾಗಿ ಮತ್ತು ನಮ್ಮ ಸೇವೆಗಳನ್ನು ವಿಶ್ಲೇಷಿಸಲು, ಮೌಲ್ಯಮಾಪನ ಮಾಡಲು ಮತ್ತು ಸುಧಾರಿಸಲು ನಿಮ್ಮ ಸೂಚನೆಗಳನ್ನು ನಾವು ಪರಿಶೀಲಿಸಲು ನಾವು ಈ ರೆಕಾರ್ಡಿಂಗ್‌ಗಳನ್ನು ಬಳಸುತ್ತೇವೆ.\u003c/li\u003e\u003cli\u003eಭದ್ರತೆಗಾಗಿ ಮತ್ತು ಅಪರಾಧವನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ನಾವು ಚಿತ್ರಗಳು ಅಥವಾ ಧ್ವನಿ ರೆಕಾರ್ಡಿಂಗ್‌ಗಳನ್ನು (ಅಥವಾ ಎರಡೂ) ಮೇಲ್ವಿಚಾರಣೆ ಮಾಡಲು ಮತ್ತು ಸಂಗ್ರಹಿಸಲು ನಮ್ಮ ಆವರಣದಲ್ಲಿನ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಅನ್ನು ಬಳಸಬಹುದು.\u003c/li\u003e\u003cli\u003eಮಾರ್ಕೆಟಿಂಗ್ ಮತ್ತು ಪ್ರಚಾರದ ಕ್ಯಾಂಪೇನ್‌ಗಳಿಗಾಗಿ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಕೂಡ ಬಳಸುತ್ತೇವೆ.\u003c/li\u003e\u003cli\u003eಸಾಲ ನೀಡುವ ಸೇವಾ ಪೂರೈಕೆದಾರರ ಮೂಲಕ ಕೂಡ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಪಡೆಯಬಹುದು. ನಮ್ಮಿಂದ ತೊಡಗಿಸಿಕೊಂಡಿರುವ ಎಲ್ಲಾ ಸಾಲ ನೀಡುವ ಸೇವಾ ಪೂರೈಕೆದಾರರ ಬಗ್ಗೆ ಅವರು ತೊಡಗಿಸಿಕೊಂಡಿರುವ ಉದ್ದೇಶದೊಂದಿಗೆ, ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು \u003ca style=\u0022text-decoration: underline; color: #2f5496;\u0022 href=\u0022https://www.tvscredit.com/kannada/regulatory-disclosures/digital-lending-partners-engaged-by-tvs-credit-services-ltd/\u0022 target=\u0022_blank\u0022 rel=\u0022noopener\u0022\u003e ಟಿವಿಎಸ್ ಕ್ರೆಡಿಟ್ ಸರ್ವೀಸಸ್‌ನಿಂದ ತೊಡಗಿಸಿಕೊಂಡಿರುವ ಡಿಜಿಟಲ್ ಸಾಲ ಪಾಲುದಾರರ ಲಿಂಕ್ ಮೇಲೆ ಕ್ಲಿಕ್ ಮಾಡಿ.\u003c/a\u003e\u003c/li\u003e\u003c/ul\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e5.\u003c/span\u003e ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಯಾರೊಂದಿಗೆ ಹಂಚಿಕೊಳ್ಳುತ್ತೇವೆ?\u003c/p\u003e\u003cp\u003eನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಇವುಗಳಿಗೆ ಬಹಿರಂಗಪಡಿಸಬಹುದು:\u003c/p\u003e\u003cul style=\u0022list-style-type: lower-roman; margin-left: 35px; margin-bottom: 20px;\u0022\u003e\u003cli\u003eಬಿಸಿನೆಸ್ ಮತ್ತು ಕಾರ್ಯಾಚರಣೆಯ ಉದ್ದೇಶಗಳಿಗಾಗಿ ನಮ್ಮ ಪೋಷಕ ಕಂಪನಿ.\u003c/li\u003e\u003cli\u003eನಮ್ಮ ಅಂಗಸಂಸ್ಥೆಗಳು ಅಥವಾ ಕಂಪನಿಗಳ ಗುಂಪು.\u003c/li\u003e\u003cli\u003eನಮ್ಮ ಮೂಲ ಪಾಲುದಾರರು.\u003c/li\u003e\u003cli\u003eಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಸಾಲದ ಅರ್ಹತೆ, ಅಂಡರ್‌ರೈಟಿಂಗ್ ಮತ್ತು ವಿತರಣೆಯ ನಂತರ ದಾಖಲೆಗಳ ಸಲ್ಲಿಕೆಗಾಗಿ ಕ್ರೆಡಿಟ್ ಬ್ಯೂರೋಗಳು.\u003c/li\u003e\u003cli\u003eನಮಗೆ ಕಾರ್ಯನಿರ್ವಹಿಸುವ ಅಥವಾ ನಮಗೆ ಸೇವೆಗಳು ಅಥವಾ ಪ್ರಾಡಕ್ಟ್‌ಗಳನ್ನು ಒದಗಿಸುವ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು.\u003c/li\u003e\u003cli\u003eನಮ್ಮ ಪಾಲುದಾರರು.\u003c/li\u003e\u003cli\u003eರೇಟಿಂಗ್ ಏಜೆನ್ಸಿಗಳು.\u003c/li\u003e\u003c/ul\u003e\u003cp\u003eಈ ಕೆಳಗಿನ ಸಂದರ್ಭಗಳಲ್ಲಿ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಸಹ ಹಂಚಿಕೊಳ್ಳಬಹುದು:\u003c/p\u003e\u003cul style=\u0022list-style-type: lower-roman; margin-left: 35px; margin-bottom: 20px;\u0022\u003e\u003cli\u003eನ್ಯಾಯಾಲಯದ ಆದೇಶಗಳು ಅಥವಾ ಕಾನೂನು ಪ್ರಕ್ರಿಯೆಗೆ ಪ್ರತಿಕ್ರಿಯಿಸಲು ಅಥವಾ ನಮ್ಮ ಕಾನೂನು ಹಕ್ಕುಗಳನ್ನು ಸ್ಥಾಪಿಸಲು ಅಥವಾ ಕಾನೂನು ಕ್ಲೈಮ್‌ಗಳ ವಿರುದ್ಧ ರಕ್ಷಣೆ ನೀಡಲು.\u003c/li\u003e\u003cli\u003eಟಿವಿಎಸ್ ಕ್ರೆಡಿಟ್ ಸರ್ವೀಸಸ್ ಅನ್ನು ಇನ್ನೊಂದು ಕಂಪನಿಯಿಂದ ಸ್ವಾಧೀನಪಡಿಸಿಕೊಂಡರೆ ಅಥವಾ ವಿಲೀನಗೊಳಿಸಿದರೆ.\u003c/li\u003e\u003cli\u003eಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಸಾಲದ ಮಾನ್ಯತೆಗಳನ್ನು ವರ್ಗಾಯಿಸಲು.\u003c/li\u003e\u003cli\u003eಸಾಲ ಪಡೆಯುವ ಷರತ್ತುಗಳ ಭಾಗವಾಗಿ ಸಾಲದಾತರೊಂದಿಗೆ.\u003c/li\u003e\u003c/ul\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e6.\u003c/span\u003e ಅಂತಾರಾಷ್ಟ್ರೀಯ ಡೇಟಾ ಟ್ರಾನ್ಸ್‌ಫರ್\u003c/p\u003e\u003cp\u003eನಮ್ಮ ಡೇಟಾ ಕೇಂದ್ರಗಳು ಭಾರತದಲ್ಲಿ ನೆಲೆಗೊಂಡಿವೆ. ಈ ಗೌಪ್ಯತಾ ನೀತಿಯ ಪ್ರಕಾರ ನಾವು ವರ್ಗಾವಣೆ ಮಾಡುವ ಯಾವುದೇ ವೈಯಕ್ತಿಕ ಡೇಟಾವನ್ನು ರಕ್ಷಿಸಲಾಗುತ್ತದೆ.\u003c/p\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e7.\u003c/span\u003e ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಹೇಗೆ ಸುರಕ್ಷಿತಗೊಳಿಸುತ್ತೇವೆ?\u003c/p\u003e\u003cp\u003eನಿಮ್ಮ ವೈಯಕ್ತಿಕ ಡೇಟಾವನ್ನು ನಮ್ಮ ಕಸ್ಟಡಿಯಲ್ಲಿ ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಅನಧಿಕೃತ ಪ್ರವೇಶ, ಸ್ವರೂಪದಲ್ಲಿ ಬದಲಾವಣೆ, ಪ್ರಸರಣ ಮತ್ತು ಅಳಿಸುವಿಕೆಯಿಂದ ನಿಮ್ಮ ವೈಯಕ್ತಿಕ ಡೇಟಾವನ್ನು ರಕ್ಷಿಸಲು ಸೂಕ್ತವಾದ ಭೌತಿಕ, ತಾಂತ್ರಿಕ ಮತ್ತು ನಿರ್ವಹಣಾ ಸುರಕ್ಷತೆಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಮಂಜಸವಾದ ಹಂತಗಳನ್ನು ತೆಗೆದುಕೊಳ್ಳುತ್ತೇವೆ. ನಿಮ್ಮ ವೈಯಕ್ತಿಕ ಡೇಟಾದ ಗೌಪ್ಯತೆ ಮತ್ತು ಭದ್ರತೆಯನ್ನು ನಿರ್ವಹಿಸುವ ಪ್ರಾಮುಖ್ಯತೆಯ ಬಗ್ಗೆ ನಮ್ಮ ಉದ್ಯೋಗಿಗಳಿಗೆ ನಾವು ತರಬೇತಿ ನೀಡುತ್ತೇವೆ. ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಹಂಚಿಕೊಳ್ಳುವ ಥರ್ಡ್ ಪಾರ್ಟಿಗಳು ಸೂಕ್ತ ಒಪ್ಪಂದಗಳ ಅಡಿಯಲ್ಲಿ ಬರುತ್ತವೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ ಮತ್ತು ನಮ್ಮ ನೀತಿಗಳಿಗೆ ಅನುಗುಣವಾಗಿ ನಿಮ್ಮ ವೈಯಕ್ತಿಕ ಡೇಟಾವನ್ನು ರಕ್ಷಿಸಲು ನಾವು ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.\u003c/p\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e8.\u003c/span\u003e ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಎಷ್ಟು ಸಮಯದವರೆಗೆ ಇರಿಸುತ್ತೇವೆ?\u003c/p\u003e\u003cp\u003eಈ ಗೌಪ್ಯತಾ ನೀತಿಯಲ್ಲಿ ವಿವರಿಸಲಾದ ಉದ್ದೇಶಗಳನ್ನು ಪೂರೈಸಲು ಮತ್ತು ಕಾನೂನು ಅಥವಾ ನಿಯಂತ್ರಕ ಕಾರಣಗಳಿಗಾಗಿ ಅಗತ್ಯವಿರುವವರೆಗೆ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಉಳಿಸಿಕೊಳ್ಳುತ್ತೇವೆ.\u003c/p\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e9.\u003c/span\u003e ನಾವು ಕುಕೀಗಳು ಮತ್ತು ಇತರ ಟ್ರ್ಯಾಕಿಂಗ್ ಕಾರ್ಯವಿಧಾನಗಳನ್ನು ಹೇಗೆ ಬಳಸಬಹುದು?\u003c/p\u003e\u003cp\u003eನಿಮ್ಮ ಕುರಿತಾದ ಡೇಟಾ ಸಂಗ್ರಹಿಸಲು ನಮ್ಮ ವೆಬ್‌ಸೈಟ್‌ನಲ್ಲಿ ನಾವು ಕುಕೀಗಳು ಮತ್ತು ಇತರ ಟ್ರ್ಯಾಕಿಂಗ್ ಕಾರ್ಯವಿಧಾನಗಳನ್ನು ಬಳಸುತ್ತೇವೆ. ಟ್ರೆಂಡ್‌ಗಳು ಮತ್ತು ಅಂಕಿಅಂಶಗಳನ್ನು ವಿಶ್ಲೇಷಿಸಲು ನಾವು ಕುಕೀಗಳು ಮತ್ತು ಟ್ರ್ಯಾಕರ್‌ಗಳಿಂದ ಸಂಗ್ರಹಿಸಲಾದ ಡೇಟಾವನ್ನು ಬಳಸುತ್ತೇವೆ. ಇದು ನಿಮ್ಮ ವೆಬ್‌ಸೈಟ್ ಅನುಭವವನ್ನು ಉತ್ತಮಗೊಳಿಸಲು ಮತ್ತು ಕಸ್ಟಮೈಜ್ ಮಾಡಲು ಮತ್ತು ಉತ್ತಮ ವೆಬ್‌ಸೈಟ್ ಕಾರ್ಯಕ್ಷಮತೆಗಳಿಗಾಗಿ ಮತ್ತು ನಿಮಗೆ ವೈಯಕ್ತಿಕಗೊಳಿಸಿದ ಅನುಭವವನ್ನು ಒದಗಿಸಲು ನಮಗೆ ಸಹಾಯ ಮಾಡುತ್ತದೆ.\u003c/p\u003e\u003cp\u003eಕ್ಯಾಮರಾ, ಕಾಂಟ್ಯಾಕ್ಟ್‌ಗಳು/ದೂರವಾಣಿ, ಕೋರ್ಸ್ (ನೆಟ್ವರ್ಕ್ ಆಧಾರಿತ) ಸ್ಥಳ, ಫೈನ್ (ಜಿಪಿಎಸ್) ಸ್ಥಳ, ಅಕೌಂಟ್‌ಗಳ ಪಟ್ಟಿ, ಬಾಹ್ಯ ಸ್ಟೋರೇಜ್ ಕಂಟೆಂಟ್‌ಗಳು, ಫೋಟೋ, ಎಸ್ಎಂಎಸ್ ಮುಂತಾದ ಅನುಮತಿಗಳನ್ನು ಬಳಸಿಕೊಂಡು ಮೊಬೈಲ್ ಅಪ್ಲಿಕೇಶನ್ ಮೂಲಕ ನಾವು ನಿಮ್ಮ ಬಗ್ಗೆ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ. ನಿಮ್ಮ ಐಒಎಸ್ ಮತ್ತು ಆಂಡ್ರಾಯ್ಡ್ ಡಿವೈಸ್‌ಗಳು ನಮ್ಮ ಆ್ಯಪ್‌ ಬಯಸುವ ಅನುಮತಿಗಳ ಬಗ್ಗೆ ನಿಮಗೆ ಸೂಚಿಸುತ್ತವೆ ಮತ್ತು ಅನುಮತಿಯನ್ನು ಒಪ್ಪಿಕೊಳ್ಳುವ ಅಥವಾ ನಿರಾಕರಿಸುವ ಆಯ್ಕೆಯನ್ನು ನಿಮಗೆ ಒದಗಿಸುತ್ತವೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಕಾರ್ಯನಿರ್ವಹಣೆಗಳನ್ನು ಒದಗಿಸಲು ಅನುಮತಿಗಳ ಮೂಲಕ ಪಡೆದ ಡೇಟಾವನ್ನು ನಾವು ಬಳಸುತ್ತೇವೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಕ್ರೆಡಿಟ್ ಅಂಡರ್‌ರೈಟಿಂಗ್ ಮತ್ತು ಕಾರ್ಯಕ್ಷಮತೆಗಳನ್ನು ಒದಗಿಸುವ ಉದ್ದೇಶಕ್ಕಾಗಿ ನಮ್ಮ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಾವು ಕೆಲವು ಟ್ರ್ಯಾಕರ್‌ಗಳನ್ನು ಕೂಡ ಜೋಡಿಸಿದ್ದೇವೆ.\u003c/p\u003e\u003cp\u003eನಮ್ಮ ಮೊಬೈಲ್ ಅಪ್ಲಿಕೇಶನ್ ಅನ್ನು ಅಕ್ಸೆಸ್ ಮಾಡುವಾಗ ಮೊಬೈಲ್ ಅನುಮತಿಗಳ ಬಳಕೆಗೆ ನೀವು ಸಮ್ಮತಿ ನೀಡಿದಲ್ಲಿ, ನಿಮ್ಮ ಮೊಬೈಲ್ ಡಿವೈಸಿನ ಸೆಟ್ಟಿಂಗ್‌ಗಳ ವಿಭಾಗದಿಂದ ನಿಮ್ಮ ಸಮ್ಮತಿಯನ್ನು ಹಿಂತೆಗೆದುಕೊಳ್ಳುವ ಆಯ್ಕೆಯನ್ನು ನೀವು ಹೊಂದಿದ್ದೀರಿ. ಅನೇಕ ಸಂದರ್ಭಗಳಲ್ಲಿ, ಅಂತಹ ರದ್ದುಗೊಳಿಸುವಿಕೆಯ ನಂತರ, ನೀವು ಮೊಬೈಲ್ ಅಪ್ಲಿಕೇಶನ್ನಿನ ಕೆಲವು ಫೀಚರ್‌ಗಳನ್ನು ಅಕ್ಸೆಸ್ ಮಾಡಲು ಅಥವಾ ನಮ್ಮ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಬಳಸುವುದನ್ನು ಮುಂದುವರೆಸಲು ಸಾಧ್ಯವಾಗದಿರಬಹುದು.\u003c/p\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e10.\u003c/span\u003e ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಯಾವ ಆಧಾರದ ಮೇಲೆ ಪ್ರಕ್ರಿಯೆಗೊಳಿಸುತ್ತೇವೆ?\u003c/p\u003e\u003cp\u003eಈ ಕೆಳಗಿನವುಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನದನ್ನು ಅವಲಂಬಿಸಿ ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ:\u003c/p\u003e\u003cul style=\u0022list-style-type: lower-roman; margin-left: 35px; margin-bottom: 20px;\u0022\u003e\u003cli\u003eನಿರ್ದಿಷ್ಟ ಕಾರಣಗಳಿಗಾಗಿ ನಿಮ್ಮ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸಲು ನೀವು ನಮಗೆ ಸಮ್ಮತಿ ನೀಡಿದ್ದೀರಿ.\u003c/li\u003e\u003cli\u003eಕಾನೂನು ಜಾರಿ ಏಜೆನ್ಸಿಗಳು, ಸರ್ಕಾರಿ ಏಜೆನ್ಸಿಗಳು, ನಿಯಂತ್ರಕರು ಮುಂತಾದ ಇತರ ಪಾಲುದಾರರ ಕಡೆಗೆ ನಾವು ಹೊಂದಿರಬಹುದಾದ ಕಾನೂನು ಜವಾಬ್ದಾರಿಯನ್ನು ಅನುಸರಿಸಲು ಪ್ರಕ್ರಿಯೆಯು ಅಗತ್ಯವಾಗಿದೆ.\u003c/li\u003e\u003cli\u003eಉದ್ಯೋಗದ ಉದ್ದೇಶಗಳಿಗಾಗಿ ಅಗತ್ಯವಿರುವ ಪ್ರಕ್ರಿಯೆಗಾಗಿ.\u003c/li\u003e\u003cli\u003eನಮ್ಮ ಸಮಂಜಸವಾದ ಉದ್ದೇಶಗಳನ್ನು ಪೂರೈಸಲು ಅಗತ್ಯವಿರುವ ಪ್ರಕ್ರಿಯೆಗಾಗಿ. (ಉದಾಹರಣೆಗೆ, ಕ್ರೆಡಿಟ್ ಸ್ಕೋರಿಂಗ್, ಸಾಲದ ರಿಕವರಿ, ವಂಚನೆ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಯ ತಡೆಗಟ್ಟುವಿಕೆಗೆ ಮತ್ತು ಪತ್ತೆಹಚ್ಚಲು, ಮೌಲ್ಯಮಾಪನ ಮಾಡಲು, ನಮ್ಮ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು)\u003c/li\u003e\u003cli\u003eನಿಮ್ಮೊಂದಿಗೆ ಕಾರ್ಯಗತಗೊಳಿಸಲಾದ ಅಗ್ರೀಮೆಂಟ್ ಅಡಿಯಲ್ಲಿ ನಮ್ಮ ಅಗ್ರೀಮೆಂಟ್‌ನ ಜವಾಬ್ದಾರಿಯನ್ನು ಪೂರೈಸಲು ಪ್ರಕ್ರಿಯೆಯ ಅಗತ್ಯವಿದೆ ಮತ್ತು ಅದಕ್ಕಾಗಿ ನೀವು ಅಂತಹ ಅಗ್ರೀಮೆಂಟ್ ಅಡಿಯಲ್ಲಿ ಒಪ್ಪಿಗೆ ನೀಡುತ್ತೀರಿ.\u003c/li\u003e\u003c/ul\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e11.\u003c/span\u003e ನಿಮ್ಮ ವೈಯಕ್ತಿಕ ಡೇಟಾಗೆ ಸಂಬಂಧಿಸಿದ ನಿಮ್ಮ ಹಕ್ಕುಗಳು ಯಾವುವು?\u003c/p\u003e\u003cp\u003eನಮ್ಮೊಂದಿಗೆ ಇರುವ ನಿಮ್ಮ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದಂತೆ ನೀವು ಕೆಲವು ಹಕ್ಕುಗಳನ್ನು ಹೊಂದಿದ್ದೀರಿ ಮತ್ತು ಅವುಗಳನ್ನು ನಿಮಗೆ ಒದಗಿಸಲು ನಾವು ಬದ್ಧರಾಗಿದ್ದೇವೆ. ನಾವು ನಿಮ್ಮ ಹಕ್ಕುಗಳ ಪಟ್ಟಿಯನ್ನು ಒದಗಿಸಿದ್ದೇವೆ, ಆದರೂ ಅವುಗಳು ಪ್ರತಿ ಸಂದರ್ಭದಲ್ಲೂ ಯಾವಾಗಲೂ ಅನ್ವಯವಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.\u003c/p\u003e\u003cul style=\u0022list-style-type: lower-roman; margin-left: 35px; margin-bottom: 20px;\u0022\u003e\u003cli\u003e\u003cspan style=\u0022font-weight: bold;\u0022\u003eಮಾಹಿತಿಯ ಹಕ್ಕು:\u003c/span\u003e ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಎಲ್ಲಾ ಮೂರನೇ ವ್ಯಕ್ತಿಗಳ ಗುರುತುಗಳ ಜೊತೆಗೆ ನಮ್ಮೊಂದಿಗೆ ಹೊಂದಿರುವ ಇತರ ಬೆಂಬಲಿತ ಮಾಹಿತಿ ಮತ್ತು ಗುರುತುಗಳ ನಿಮ್ಮ ವೈಯಕ್ತಿಕ ಡೇಟಾದ ದೃಢೀಕರಣ ಮತ್ತು ಸಾರಾಂಶವನ್ನು ಪಡೆಯುವ ಹಕ್ಕನ್ನು ನೀವು ಹೊಂದಿದ್ದೀರಿ.\u003c/li\u003e\u003cli\u003e\u003cspan style=\u0022font-weight: bold;\u0022\u003eತಿದ್ದುಪಡಿ ಮಾಡುವ ಹಕ್ಕು:\u003c/span\u003e ನಮ್ಮ ಬಳಿ ಇರುವ ಅದು ನಿಖರವಾಗಿಲ್ಲ ಎಂದು ನೀವು ಭಾವಿಸುವ ನಿಮ್ಮ ವೈಯಕ್ತಿಕ ಡೇಟಾವನ್ನು ಸರಿಪಡಿಸಲು ನಮ್ಮನ್ನು ಕೇಳುವ ಹಕ್ಕನ್ನು ನೀವು ಹೊಂದಿದ್ದೀರಿ. ಅಪೂರ್ಣ ಅಥವಾ ಹಳೆಯದು ಎಂದು ನೀವು ಭಾವಿಸುವ ನಿಮ್ಮ ವೈಯಕ್ತಿಕ ಡೇಟಾವನ್ನು ನವೀಕರಿಸಲು ನಮ್ಮನ್ನು ಕೇಳುವ ಹಕ್ಕನ್ನು ಸಹ ನೀವು ಹೊಂದಿದ್ದೀರಿ.\u003c/li\u003e\u003cli\u003e\u003cspan style=\u0022font-weight: bold;\u0022\u003eಅಳಿಸುವ ಹಕ್ಕು:\u003c/span\u003e ಕೆಲವು ಸಂದರ್ಭಗಳಲ್ಲಿ ನಮ್ಮೊಂದಿಗೆ ಇರುವ ನಿಮ್ಮ ವೈಯಕ್ತಿಕ ಡೇಟಾವನ್ನು ಅಳಿಸಲು ಕೇಳುವ ಹಕ್ಕನ್ನು ನೀವು ಹೊಂದಿದ್ದೀರಿ.\u003c/li\u003e\u003cli\u003e\u003cspan style=\u0022font-weight: bold;\u0022\u003eಕುಂದುಕೊರತೆ ಪರಿಹಾರದ ಹಕ್ಕು:\u003c/span\u003e ಒಂದು ವೇಳೆ ನೀವು 7 ದಿನಗಳ ಒಳಗೆ ನಮ್ಮಿಂದ ಪ್ರತಿಕ್ರಿಯೆಯನ್ನು ಪಡೆಯದಿದ್ದರೆ ಡೇಟಾ ರಕ್ಷಣೆ ಮಂಡಳಿಯೊಂದಿಗೆ ದೂರನ್ನು ದಾಖಲಿಸುವ ಹಕ್ಕನ್ನು ನೀವು ಹೊಂದಿದ್ದೀರಿ.\u003c/li\u003e\u003cli\u003e\u003cspan style=\u0022font-weight: bold;\u0022\u003eಹೆಸರಿಸುವ ಹಕ್ಕು:\u003c/span\u003e ಸಾವಿನ ಸಂದರ್ಭದಲ್ಲಿ ಅಥವಾ ಅಸಮರ್ಥತೆಯ ಸಂದರ್ಭದಲ್ಲಿ ನಿಮ್ಮ ಪರವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯನ್ನು ಹೆಸರಿಸುವ ಹಕ್ಕನ್ನು ನೀವು ಹೊಂದಿದ್ದೀರಿ.\u003c/li\u003e\u003cli\u003e\u003cspan style=\u0022font-weight: bold;\u0022\u003eಥರ್ಡ್ ಪಾರ್ಟಿಗಳಿಗೆ ಪ್ರಕಟಣೆಯನ್ನು ನಿರ್ಬಂಧಿಸುವ ಹಕ್ಕು:\u003c/span\u003e ಕೆಲವು ಸಂದರ್ಭಗಳಲ್ಲಿ ಥರ್ಡ್ ಪಾರ್ಟಿಗಳಿಗೆ ನಿಮ್ಮ ವೈಯಕ್ತಿಕ ಡೇಟಾದ ಬಹಿರಂಗಪಡಿಸುವಿಕೆಯನ್ನು ನಿರ್ಬಂಧಿಸುವ ಹಕ್ಕನ್ನು ನೀವು ನಮ್ಮಲ್ಲಿ ಕೇಳುವ ಹಕ್ಕನ್ನು ಹೊಂದಿದ್ದೀರಿ.\u003c/li\u003e\u003c/ul\u003e\u003cp\u003eಪ್ರಕ್ರಿಯೆಯು ನಿಮ್ಮ ಸಮ್ಮತಿಯ ಆಧಾರದ ಮೇಲೆ ಇರುವಲ್ಲಿ, ಯಾವುದೇ ಸಮಯದಲ್ಲಿ ನಿಮ್ಮ ಸಮ್ಮತಿಯನ್ನು ಹಿಂತೆಗೆದುಕೊಳ್ಳುವ ಆಯ್ಕೆಯನ್ನು ನೀವು ಹೊಂದಿದ್ದೀರಿ. ನಿಮ್ಮ ಸಮ್ಮತಿಯನ್ನು ಹಿಂತೆಗೆದುಕೊಳ್ಳುವ ನಿಮ್ಮ ಕೋರಿಕೆಯನ್ನು ಸ್ವೀಕರಿಸಿದ ನಂತರ, ಹಿಂತೆಗೆದುಕೊಳ್ಳುವಿಕೆಯ ಪರಿಣಾಮಗಳನ್ನು ನಿಮಗೆ ತಿಳಿಸಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ, ಅಂತಹ ಹಿಂತೆಗೆದುಕೊಳ್ಳುವಿಕೆಯ ನಂತರ, ನಮ್ಮ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ನಿಮಗೆ ನೀಡುವುದನ್ನು ಮುಂದುವರೆಸಲು ನಮಗೆ ಸಾಧ್ಯವಾಗುವುದಿಲ್ಲ.\u003c/p\u003e\u003cp\u003eನಮ್ಮ ನಡುವಿನ ಚಾಲ್ತಿಯಲ್ಲಿರುವ ಒಪ್ಪಂದದ ಸಂಬಂಧದ ಅಡಿಯಲ್ಲಿ, ಸಮ್ಮತಿಯ ಹಿಂತೆಗೆದುಕೊಳ್ಳುವಿಕೆಯು ನಿಮ್ಮ ಎಲ್ಲಾ ಒಪ್ಪಂದದ ಬಾಧ್ಯತೆಗಳ ನೆರವೇರಿಕೆಯ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಅದಕ್ಕೆ ಸಂಬಂಧಿಸಿದಂತೆ ಮೂಲ ಒಪ್ಪಿಗೆಯನ್ನು ಒದಗಿಸಲಾಗಿದೆ.\u003c/p\u003e\u003cp\u003eನಮ್ಮನ್ನು ಸಂಪರ್ಕಿಸಿ\u0026#39; ವಿಭಾಗದಲ್ಲಿ ನಿರ್ದಿಷ್ಟಪಡಿಸಿದ ವಿವರಗಳನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸುವ ಮೂಲಕ ನಿಮ್ಮ ಸಮ್ಮತಿಯನ್ನು ನೀವು ಹಿಂತೆಗೆದುಕೊಳ್ಳಬಹುದು.\u003c/p\u003e\u003cp\u003eನಿಮ್ಮ ಯಾವುದೇ ಹಕ್ಕುಗಳನ್ನು ಚಲಾಯಿಸಲು ವಿನಂತಿಯನ್ನು ಮಾಡಲು ನೀವು ಬಯಸಿದರೆ, ನಮ್ಮ ಗೌಪ್ಯತೆ ಅಭ್ಯಾಸಗಳ ಬಗ್ಗೆ ಯಾವುದೇ ಕಾಳಜಿಯನ್ನು ವ್ಯಕ್ತಪಡಿಸಲು ಅಥವಾ ಇತರ ಗೌಪ್ಯತೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು, \u0026#39;ನಮ್ಮನ್ನು ಸಂಪರ್ಕಿಸಿ\u0026#39; ವಿಭಾಗದಲ್ಲಿ ನಿರ್ದಿಷ್ಟಪಡಿಸಿದ ವಿವರಗಳನ್ನು ಬಳಸಿಕೊಂಡು ನೀವು ನಮ್ಮನ್ನು ಸಂಪರ್ಕಿಸಬಹುದು. ಆದಾಗ್ಯೂ, ನೀವು ಟಿವಿಎಸ್ ಕ್ರೆಡಿಟ್ ಸರ್ವೀಸಸ್‌ನ ಅಸ್ತಿತ್ವದಲ್ಲಿರುವ ಅಥವಾ ಹಿಂದಿನ ಗ್ರಾಹಕರಾಗಿದ್ದರೆ, ಅನ್ವಯವಾಗುವ ಕಾನೂನುಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಒದಗಿಸಿದಂತೆ ಉಳಿಸಿಕೊಳ್ಳಲು ನಾವು ಕಾನೂನುಬದ್ಧವಾಗಿ ಬಾಧ್ಯತೆ ಹೊಂದಿರುವುದರಿಂದ ಒಪ್ಪಂದದ ಬಾಧ್ಯತೆಯ ಮುಕ್ತಾಯದ ನಂತರ ಅಂತಹ ಕನಿಷ್ಠ ಅವಧಿಗೆ ನಮ್ಮ ಸಿಸ್ಟಮ್‌ಗಳಿಂದ ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಅಳಿಸಲು ಸ್ಥಿತಿಯಲ್ಲಿರುವುದಿಲ್ಲ. ಅಲ್ಲದೆ, ನಡೆಯುತ್ತಿರುವ ಯಾವುದೇ ವ್ಯಾಜ್ಯದ ಉದ್ದೇಶಕ್ಕಾಗಿ ಅಂತಹ ಯಾವುದೇ ವೈಯಕ್ತಿಕ ಡೇಟಾವನ್ನು ಉಳಿಸಿಕೊಳ್ಳಲು ಅಗತ್ಯವಿದ್ದರೆ, ಅಂತಹ ದಾವೆಯನ್ನು ಮುಚ್ಚುವವರೆಗೆ ಅಳಿಸಲಾಗುವುದಿಲ್ಲ.\u003c/p\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e12.\u003c/span\u003e ಇತರ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳು\u003c/p\u003e\u003cp\u003eನಮ್ಮ ವೆಬ್‌ಸೈಟ್ ಇತರ ಸಂಸ್ಥೆಗಳ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಹೊಂದಿರಬಹುದು. ಈ ಸಂಸ್ಥೆಯು ವೈಯಕ್ತಿಕ ಮಾಹಿತಿಯನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದನ್ನು ಈ ಗೌಪ್ಯತಾ ನೀತಿಯು ಕವರ್ ಮಾಡುವುದಿಲ್ಲ. ನೀವು ಭೇಟಿ ನೀಡುವ ಇತರ ವೆಬ್‌ಸೈಟ್‌ಗಳ ಗೌಪ್ಯತಾ ನೀತಿಯನ್ನು ಓದುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.\u003c/p\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e13.\u003c/span\u003e ನಾವು ಈ ಪಾಲಿಸಿಯನ್ನು ಹೇಗೆ ಅಪ್ ಟು ಡೇಟ್ ಆಗಿ ಇರಿಸುತ್ತೇವೆ?\u003c/p\u003e\u003cp\u003eಅದು ಅಪ್-ಟು-ಡೇಟ್ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ನಿಯಮಿತವಾಗಿ ನಮ್ಮ ಗೌಪ್ಯತಾ ನೀತಿಯನ್ನು ಪರಿಶೀಲಿಸುತ್ತೇವೆ ಮತ್ತು ಅಪ್ಡೇಟ್ ಮಾಡುತ್ತೇವೆ. ಭವಿಷ್ಯದಲ್ಲಿ ಈ ಗೌಪ್ಯತಾ ನೀತಿಗೆ ನಾವು ಮಾಡಬಹುದಾದ ಯಾವುದೇ ಬದಲಾವಣೆಗಳನ್ನು ಈ ಪುಟದಲ್ಲಿ ಪೋಸ್ಟ್ ಮಾಡಲಾಗುತ್ತದೆ. ನಾವು ಈ ಗೌಪ್ಯತಾ ನೀತಿಯಲ್ಲಿ ಬದಲಾವಣೆಗಳನ್ನು ಪೋಸ್ಟ್ ಮಾಡಿದಾಗ, ನಾವು \u0026quot;ಕೊನೆಯ ಅಪ್ಡೇಟ್ ಮಾಡಿದ\u0026quot; ದಿನಾಂಕವನ್ನು ಪರಿಷ್ಕರಿಸುತ್ತೇವೆ.\u003c/p\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e14.\u003c/span\u003e ಟಿವಿಎಸ್‌ಸಿಎಸ್ ಕಾನೂನು ಹಕ್ಕುತ್ಯಾಗ ಎಂದರೇನು?\u003c/p\u003e\u003cp\u003eಸೈಟ್ ಮೂಲಕ ಒದಗಿಸಲಾದ ಮಾಹಿತಿಯನ್ನು \u0026quot;ಇರುವಂತೆ\u0026quot; ಮತ್ತು \u0026quot;ಲಭ್ಯವಿರುವಂತೆ\u0026quot; ಒದಗಿಸಲಾಗುತ್ತದೆ. ನೀವು ಮಾಡುವ ಸೈಟ್ ಬಳಕೆಯು ನಿಮ್ಮ ಸ್ವಂತ ಅಪಾಯದಲ್ಲಿರುತ್ತದೆ ಎಂದು ನೀವು ಒಪ್ಪಿಕೊಳ್ಳುತ್ತೀರಿ. ಕಾನೂನು, ಟಿವಿಎಸ್‌ಸಿಎಸ್, ಅದರ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು ಮತ್ತು ಏಜೆಂಟ್‌ಗಳು ಸೈಟ್‌ಗೆ ಸಂಬಂಧಿಸಿದಂತೆ ಮತ್ತು ಅದರ ಬಳಕೆಗೆ ಸಂಬಂಧಿಸಿದಂತೆ ಸ್ಪಷ್ಟಪಡಿಸಿದ ಅಥವಾ ಸೂಚಿಸಿದ ಎಲ್ಲಾ ವಾರಂಟಿಗಳನ್ನು ನಿರಾಕರಿಸುತ್ತಾರೆ. ಟಿವಿಎಸ್‌ಸಿಎಸ್ ಅಳಿಸುವಿಕೆ, ತಪ್ಪು-ವಿತರಣೆ ಅಥವಾ ಸಂವಹನಗಳು, ವೈಯಕ್ತಿಕಗೊಳಿಸಿದ ಸೆಟ್ಟಿಂಗ್‌ಗಳು ಅಥವಾ ಇತರ ಡೇಟಾವನ್ನು ಸಂಗ್ರಹಿಸಲು ವಿಫಲವಾದ ಸಾಧ್ಯತೆಯ ವಿರುದ್ಧ ಯಾವುದೇ ಗ್ಯಾರಂಟಿ ನೀಡುವುದಿಲ್ಲ. ಸೈಟ್ ಅಥವಾ ಯಾವುದೇ ಹೈಪರ್‌ಲಿಂಕ್ ಮಾಡಲಾದ ವೆಬ್‌ಸೈಟ್ ಮೂಲಕ ಅಥವಾ ಯಾವುದೇ ಬ್ಯಾನರ್ ಅಥವಾ ಇತರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಅಥವಾ ಮೂರನೇ ವ್ಯಕ್ತಿಯಿಂದ ಜಾಹೀರಾತು ಮಾಡಲಾದ ಅಥವಾ ನೀಡುವ ಯಾವುದೇ ಪ್ರಾಡಕ್ಟ್ ಅಥವಾ ಸೇವೆಗೆ ಟಿವಿಎಸ್‌ಸಿಎಸ್ ಖಾತರಿ ನೀಡುವುದಿಲ್ಲ, ಅನುಮೋದಿಸುವುದಿಲ್ಲ, ಖಾತರಿಪಡಿಸುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಟಿವಿಎಸ್‌ಸಿಎಸ್ ಒಂದು ಪಕ್ಷವಾಗಿರುವುದಿಲ್ಲ ಅಥವಾ ನಿಮ್ಮ ಮತ್ತು ಮೂರನೇ ಪಕ್ಷದ ಹಣಕಾಸು ಸೇವಾ ಪೂರೈಕೆದಾರರ ನಡುವಿನ ಯಾವುದೇ ವಹಿವಾಟಿನ ಮೇಲ್ವಿಚಾರಣೆಗೆ ಯಾವುದೇ ರೀತಿಯಲ್ಲಿ ಜವಾಬ್ದಾರಿ ಹೊಂದಿರುವುದಿಲ್ಲ. ಯಾವುದೇ ಮಾಧ್ಯಮದ ಮೂಲಕ ಅಥವಾ ಯಾವುದೇ ಪರಿಸರದಲ್ಲಿ ಯಾವುದೇ ಹಣಕಾಸು ಸೇವೆಗಳನ್ನು ಪಡೆದುಕೊಳ್ಳುವಲ್ಲಿ, ನೀವು ನಿಮ್ಮ ಉತ್ತಮ ತೀರ್ಮಾನವನ್ನು ಬಳಸಬೇಕು ಮತ್ತು ಸೂಕ್ತವಾದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಈ ಸೈಟ್‌ನ ವಿಷಯದ ನಿಖರತೆ, ಸಮರ್ಪಕತೆ, ಸಮಯೋಚಿತತೆ ಅಥವಾ ಸಂಪೂರ್ಣತೆ ಅಥವಾ ಈ ಸೈಟ್‌ಗೆ ಲಿಂಕ್ ಆಗಿರುವ ಯಾವುದೇ ಸೈಟ್‌ಗಳ ವಿಷಯದ ಬಗ್ಗೆ ಟಿವಿಎಸ್‌ಸಿಎಸ್ ಯಾವುದೇ ವಾರಂಟಿಗಳು ಅಥವಾ ಪ್ರಾತಿನಿಧ್ಯಗಳನ್ನು ನೀಡುವುದಿಲ್ಲ ಮತ್ತು ಯಾವುದೇ ದೋಷಗಳು, ಲೋಪಗಳು, ತಪ್ಪುಗಳು ಅಥವಾ ವಿಷಯದ ಅಸಮರ್ಪಕತೆಗಳು ಅಥವಾ ಯಾವುದರ ಮೇಲೆಯೂ ಆದ ಇತರ ಹಾನಿ ಅಥವಾ ಕೇಡುಗಳಿಗೆ ಯಾವುದೇ ಹೊಣೆಗಾರಿಕೆ ಅಥವಾ ಜವಾಬ್ದಾರಿಯನ್ನು ಹೊಂದಿರುವುದಿಲ್ಲ.\u003c/p\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e15.\u003c/span\u003e ಹೊಣೆಗಾರಿಕೆಯ ಮಿತಿ ಎಂದರೇನು?\u003c/p\u003e\u003cp\u003eಯಾವುದೇ ಸಂದರ್ಭದಲ್ಲಿ ಟಿವಿಎಸ್‌ಸಿಎಸ್ ಅದರ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು ಅಥವಾ ಏಜೆಂಟರು, ಯಾವುದೇ ಪರೋಕ್ಷ, ಪ್ರಾಸಂಗಿಕ, ವಿಶೇಷ, ದಂಡನಾತ್ಮಕ ಅಥವಾ ಈ ಮುಂದಿನವುಗಳ ಪರಿಣಾಮವಾಗಿ ಉಂಟಾಗುವ ಹಾನಿಗಳಿಗೆ ನಿಮಗೆ ಜವಾಬ್ದಾರರಾಗಿರುವುದಿಲ್ಲ. ಯಾವುದೇ (i) ದೋಷಗಳು, ತಪ್ಪುಗಳು ಅಥವಾ ವಿಷಯದಲ್ಲಿ ನಿಖರತೆ ಇಲ್ಲದಿರುವುದು, (ii) ಸೈಟ್‌ಗೆ ನಿಮ್ಮ ಪ್ರವೇಶ ಮತ್ತು ಬಳಕೆಯಿಂದಾಗಿ ಯಾವುದರ ಮೇಲೆಯಾದರೂ ಯಾವುದೇ ಸ್ವರೂಪದ ವೈಯಕ್ತಿಕ ಗಾಯ ಅಥವಾ ಆಸ್ತಿ ಹಾನಿ, (iii) ನಮ್ಮ ಸುರಕ್ಷಿತ ಸರ್ವರ್‌ಗಳಿಗೆ ಮತ್ತು/ಅಥವಾ ಯಾವುದೇ ಮತ್ತು ಎಲ್ಲಾ ವೈಯಕ್ತಿಕ ಮಾಹಿತಿ ಮತ್ತು/ಅಥವಾ ಅದರಲ್ಲಿ ಸಂಗ್ರಹವಾಗಿರುವ ಹಣಕಾಸಿನ ಮಾಹಿತಿಗೆ ಯಾವುದೇ ಅನಧಿಕೃತ ಪ್ರವೇಶ ಅಥವಾ ಬಳಕೆ, (iv) ಸೈಟ್‌ಗೆ ಅಥವಾ ಸೈಟ್‌ನಿಂದ ಪ್ರಸರಣದ ಯಾವುದೇ ಅಡಚಣೆ ಅಥವಾ ನಿಲುಗಡೆ, (iv) ಯಾವುದೇ ಬಗ್‌ಗಳು, ವೈರಸ್‌ಗಳು, ಟ್ರೋಜನ್ ಹಾರ್ಸ್‌ಗಳು, ಅಥವಾ ಅಂತಹವುಗಳನ್ನು ಯಾವುದೇ ಮೂರನೇ ವ್ಯಕ್ತಿಯಿಂದ ಸೈಟ್‌ಗೆ ಅಥವಾ ಸೈಟ್ ಮೂಲಕ ರವಾನಿಸಲಾಗಿರುವುದು, (v) ಯಾವುದೇ ವಿಷಯದಲ್ಲಿ ಯಾವುದೇ ದೋಷಗಳು ಅಥವಾ ಲೋಪಗಳು, (vi)ಬಳಕೆದಾರರ ಸಲ್ಲಿಕೆಗಳು ಅಥವಾ ಯಾವುದೇ ಮೂರನೇ ವ್ಯಕ್ತಿಯ ಮಾನಹಾನಿಕರ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ನಡವಳಿಕೆ, (vii) ಸೈಟ್‌ನ ಯಾವುದೇ ಭಾಗದ ನಿಮ್ಮ ಬಳಕೆ, ಅಥವಾ ಬಳಸಲು ಅಸಮರ್ಥತೆ ಅಥವಾ ಸೈಟ್ ಮೂಲಕ ಲಭ್ಯವಾಗುವಂತೆ ಮಾಡಿದ, ಪೋಸ್ಟ್ ಮಾಡಿದ, ಇಮೇಲ್ ಮಾಡಿದ, ರವಾನಿಸಿದ ಅಥವಾ ಯಾವುದೇ ವಿಷಯವನ್ನು ಬಳಸುವುದರಿಂದ ಉಂಟಾದ ಯಾವುದೇ ರೀತಿಯ ಹಾನಿ ಅಥವಾ ನಷ್ಟ, ವಾರಂಟಿ, ಒಪ್ಪಂದ, ಒತ್ತಾಯ ಅಥವಾ ಯಾವುದೇ ಇತರ ಕಾನೂನು ಸಿದ್ಧಾಂತವನ್ನು ಆಧರಿಸಿಯಾಗಿರಬಹುದು ಮತ್ತು ಅಂತಹ ಹಾನಿಗಳ ಸಾಧ್ಯತೆಯ ಬಗ್ಗೆ ಕಂಪನಿಯು ಸಲಹೆ ನೀಡಿದ್ದರೂ ಅಥವಾ ಇಲ್ಲದಿದ್ದರೂ ಹೊಣೆಗಾರಿಕೆಯ ಮೇಲಿನ ಮಿತಿಯು ಅನ್ವಯವಾಗುವ ನ್ಯಾಯವ್ಯಾಪ್ತಿಯಲ್ಲಿ ಕಾನೂನಿನಿಂದ ಅನುಮತಿಸಲಾದ ಪೂರ್ಣ ಪ್ರಮಾಣದಲ್ಲಿ ಅನ್ವಯಿಸುತ್ತದೆ.\u003c/p\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e16.\u003c/span\u003e ವಿವಾದ ಪರಿಹಾರದ ವಿಧಾನ ಯಾವುದು?\u003c/p\u003e\u003cp\u003eಟಿವಿಎಸ್‌ಸಿಎಸ್ ಮತ್ತು ನಿಮ್ಮ ನಡುವಿನ ಈ ಒಪ್ಪಂದದಿಂದ ಉದ್ಭವಿಸುವ ಎಲ್ಲಾ ವಿವಾದಗಳು, ವ್ಯತ್ಯಾಸಗಳು, ಹಕ್ಕುಗಳು ಮತ್ತು ಪ್ರಶ್ನೆಗಳು ಮತ್ತೊಂದೆಡೆ, ಈ ನಿರ್ದಿಷ್ಟ ಉಲ್ಲೇಖಗಳು ಅಥವಾ ಇಲ್ಲಿ ಒಳಗೊಂಡಿರುವ ಅಥವಾ ಈ ಉಲ್ಲೇಖಗಳಿಗೆ ಸಂಬಂಧಿಸಿದ ಅಥವಾ ಉದ್ಭವಿಸುವ ಯಾವುದನ್ನಾದರೂ ಸ್ಪರ್ಶಿಸುವುದು ಮತ್ತು ಇದಕ್ಕೆ ಸಂಬಂಧಪಟ್ಟಂತೆ ಮಧ್ಯಸ್ಥಿಕೆ ಮತ್ತು ಸಮನ್ವಯ ಕಾಯ್ದೆ 1996 ಅಡಿಯಲ್ಲಿ ಟಿವಿಎಸ್‌ಸಿಎಸ್ ನಿಂದ ನೇಮಕಗೊಳ್ಳುವ ಏಕೈಕ ಮಧ್ಯಸ್ಥಗಾರನಿಗೆ ಉಲ್ಲೇಖಿಸಲಾಗುತ್ತದೆ. ಟಿವಿಎಸ್‌ಸಿಎಸ್ ನಲ್ಲಿ ನೋಂದಣಿ ಸಮಯದಲ್ಲಿ ಬಳಕೆದಾರರು ಒದಗಿಸಿದ ಇಮೇಲ್ ಐಡಿ ಯಲ್ಲಿ ಪ್ರತಿಕ್ರಿಯಿಸಿದವರಿಗೆ ಆರ್ಬಿಟ್ರೇಟರ್‌ನಿಂದ ಇಮೇಲ್ ಮೂಲಕ ಯಾವುದೇ ಸೂಚನೆಯನ್ನು ಬಳಕೆದಾರರಿಗೆ ಸಾಕಷ್ಟು ಸೂಚನೆ ಎಂದು ಪರಿಗಣಿಸಲಾಗುತ್ತದೆ. ಮಧ್ಯಸ್ಥಿಕೆ ಕಾರ್ಯವಿಧಾನಗಳ ವೆಚ್ಚಗಳು ಮತ್ತು ಖರ್ಚುಗಳನ್ನು ಬಳಕೆದಾರರು ಭರಿಸಬೇಕು. ಮಧ್ಯಸ್ಥಿಕೆಯ ಸ್ಥಳವು ಚೆನ್ನೈನಲ್ಲಿರುತ್ತದೆ. ಏಕೈಕ ಮಧ್ಯಸ್ಥಗಾರರಿಂದ ನೀಡಲಾದ ಅವಾರ್ಡ್ ಪಾರ್ಟಿಗಳ ಮೇಲೆ ಅಂತಿಮವಾಗಿರುತ್ತದೆ ಮತ್ತು ಬದ್ಧವಾಗಿರುತ್ತದೆ.\u003c/p\u003e\u003cp class=\u0022blr_fnt\u0022\u003e\u003cspan class=\u0022font_gotham_bold\u0022\u003e17.\u003c/span\u003e ನೀವು ನಮ್ಮನ್ನು ಹೇಗೆ ಸಂಪರ್ಕಿಸಬಹುದು?\u003c/p\u003e\u003cp\u003eಗೌಪ್ಯತೆಗೆ ಸಂಬಂಧಿಸಿದ ಯಾವುದೇ ಹೆಚ್ಚಿನ ಪ್ರಶ್ನೆಗಳು ಮತ್ತು ದೂರುಗಳಿಗಾಗಿ, ಈ ಕೆಳಗಿನ ವಿಳಾಸದಲ್ಲಿ ನಮಗೆ ಬರೆಯುವ ಮೂಲಕ ನೀವು ನಮ್ಮನ್ನು ಸಂಪರ್ಕಿಸುತ್ತೀರಿ:\u003cbr /\u003egdpo@tvscredit.com\u003c/p\u003e\u003cp\u003eಯಾವುದೇ ಕುಂದುಕೊರತೆ ಪರಿಹಾರ ಅಥವಾ ಎಸ್ಕಲೇಶನ್‌ಗಳಿಗಾಗಿ, ನೀವು ಈ ಕೆಳಗಿನ ವಿಳಾಸದಲ್ಲಿ ನಮ್ಮನ್ನು ಸಂಪರ್ಕಿಸಬಹುದು:\u003cbr /\u003eಕುಂದುಕೊರತೆ ಪರಿಹಾರ ಅಧಿಕಾರಿ (ಶ್ರೀ ಚರಣದೀಪ್ ಸಿಂಗ್ ಚಾವ್ಲಾ)\u003cbr /\u003egro@tvscredit.com\u003cbr /\u003eಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್.\u003cbr /\u003eನಂಬರ್ 29, ಜಯಲಕ್ಷ್ಮೀ ಎಸ್ಟೇಟ್,\u003cbr /\u003e3ನೇ ಫ್ಲೋರ್, ಹ್ಯಾಡೋಸ್ ರೋಡ್,\u003cbr /\u003eನುಂಗಂಬಾಕ್ಕಂ,\u003cbr /\u003eಚೆನ್ನೈ – 600034\u003c/p\u003e\u003c/div\u003e\u003c/div\u003e\u003c/section\u003e","protected":false},"excerpt":{"rendered":"\u003cp\u003e1.ಪರಿಚಯವು ಕೊನೆಯದಾಗಿ 8/05/2024 ರಂದು ಅಪ್ಡೇಟ್ ಆಗಿದೆ. ಈ ಡಾಕ್ಯುಮೆಂಟ್ ಪೂರ್ತಿಯಾಗಿ, \u0026quot;ನಾವು\u0026quot;, \u0026quot;ನಮಗೆ\u0026quot;, \u0026quot;ನಮ್ಮ\u0026quot;, \u0026quot;ನಮ್ಮವು\u0026quot;, \u0026quot;ಟಿವಿಎಸ್‌ಸಿಎಸ್” ಮತ್ತು \u0026quot;ಟಿವಿಎಸ್ ಕ್ರೆಡಿಟ್ ಸರ್ವೀಸಸ್\u0026quot; ಎಂಬ ಪದಗಳು ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಅನ್ನು ಸೂಚಿಸುತ್ತವೆ ಮತ್ತು \u0026quot;ನೀವು\u0026quot;, \u0026quot;ನಿಮ್ಮ\u0026quot; ಮತ್ತು \u0026quot;ನಿಮ್ಮವು\u0026quot; ಎಂಬ ಪದಗಳು ನಿಮ್ಮನ್ನು ಸೂಚಿಸುತ್ತವೆ (ನಾವು ಉಲ್ಲೇಖಿಸುತ್ತಿರುವ ವ್ಯಕ್ತಿಯ ವೈಯಕ್ತಿಕ ಡೇಟಾ). ನಿಮ್ಮ ಗೌಪ್ಯತೆಯು ನಮಗೆ ಅತ್ಯಂತ ಪ್ರಮುಖವಾಗಿದೆ. ನಾವು ಬದ್ಧರಾಗಿದ್ದೇವೆ [...]\u003c/p\u003e","protected":false},"author":12,"featured_media":12286,"parent":0,"menu_order":0,"comment_status":"closed","ping_status":"closed","template":"templates/page-term-condition.php","meta":{"footnotes":""},"class_list":["post-4950","page","type-page","status-publish","has-post-thumbnail","hentry"],"acf":[],"yoast_head":"\u003c!-- This site is optimized with the Yoast SEO plugin v25.3.1 - https://yoast.com/wordpress/plugins/seo/ --\u003e\u003ctitle\u003eಗೌಪ್ಯತಾ ನೀತಿ - ನಿಮ್ಮ ಡೇಟಾ ಮತ್ತು ಗೌಪ್ಯತಾ ಹಕ್ಕುಗಳನ್ನು ರಕ್ಷಿಸುವುದು | ಟಿವಿಎಸ್ ಕ್ರೆಡಿಟ್\u003c/title\u003e\u003cmeta name=\u0022description\u0022 content=\u0022ನಿಮ್ಮ ಗೌಪ್ಯತೆಗೆ ಟಿವಿಎಸ್ ಕ್ರೆಡಿಟ್ ಹೇಗೆ ಆದ್ಯತೆ ನೀಡುತ್ತದೆ ಎಂಬುದನ್ನು ತಿಳಿಯಿರಿ. ನಿಮ್ಮ ಮಾಹಿತಿಯನ್ನು ನಾವು ಹೇಗೆ ರಕ್ಷಿಸುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮ್ಮ ಸಮಗ್ರ ಗೌಪ್ಯತಾ ನೀತಿಯನ್ನು ಅನ್ವೇಷಿಸಿ.\u0022 /\u003e\u003cmeta name=\u0022robots\u0022 content=\u0022index, follow, max-snippet:-1, max-image-preview:large, max-video-preview:-1\u0022 /\u003e\u003clink rel=\u0022canonical\u0022 href=\u0022https://www.tvscredit.com/kannada/privacy-policy/\u0022 /\u003e\u003cmeta property=\u0022og:locale\u0022 content=\u0022en_US\u0022 /\u003e\u003cmeta property=\u0022og:type\u0022 content=\u0022article\u0022 /\u003e\u003cmeta property=\u0022og:title\u0022 content=\u0022ಗೌಪ್ಯತಾ ನೀತಿ - ನಿಮ್ಮ ಡೇಟಾ ಮತ್ತು ಗೌಪ್ಯತಾ ಹಕ್ಕುಗಳನ್ನು ರಕ್ಷಿಸುವುದು | ಟಿವಿಎಸ್ ಕ್ರೆಡಿಟ್\u0022 /\u003e\u003cmeta property=\u0022og:description\u0022 content=\u0022ನಿಮ್ಮ ಗೌಪ್ಯತೆಗೆ ಟಿವಿಎಸ್ ಕ್ರೆಡಿಟ್ ಹೇಗೆ ಆದ್ಯತೆ ನೀಡುತ್ತದೆ ಎಂಬುದನ್ನು ತಿಳಿಯಿರಿ. ನಿಮ್ಮ ಮಾಹಿತಿಯನ್ನು ನಾವು ಹೇಗೆ ರಕ್ಷಿಸುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮ್ಮ ಸಮಗ್ರ ಗೌಪ್ಯತಾ ನೀತಿಯನ್ನು ಅನ್ವೇಷಿಸಿ.\u0022 /\u003e\u003cmeta property=\u0022og:url\u0022 content=\u0022https://www.tvscredit.com/kannada/privacy-policy/\u0022 /\u003e\u003cmeta property=\u0022og:site_name\u0022 content=\u0022TVS Credit\u0022 /\u003e\u003cmeta property=\u0022article:modified_time\u0022 content=\u00222025-09-09T05:08:05+00:00\u0022 /\u003e\u003cmeta property=\u0022og:image\u0022 content=\u0022https://www.tvscredit.com/wp-content/uploads/2025/09/tc-pv.webp\u0022 /\u003e\u003cmeta property=\u0022og:image:width\u0022 content=\u00221349\u0022 /\u003e\u003cmeta property=\u0022og:image:height\u0022 content=\u0022390\u0022 /\u003e\u003cmeta property=\u0022og:image:type\u0022 content=\u0022image/webp\u0022 /\u003e\u003cmeta name=\u0022twitter:card\u0022 content=\u0022summary_large_image\u0022 /\u003e\u003cmeta name=\u0022twitter:label1\u0022 content=\u0022Est. reading time\u0022 /\u003e\u003cmeta name=\u0022twitter:data1\u0022 content=\u002213 minutes\u0022 /\u003e\u003cscript type=\u0022application/ld+json\u0022 class=\u0022yoast-schema-graph\u0022\u003e{\u0022@context\u0022:\u0022https://schema.org\u0022,\u0022@graph\u0022:[{\u0022@type\u0022:\u0022WebPage\u0022,\u0022@id\u0022:\u0022https://www.tvscredit.com/privacy-policy/\u0022,\u0022url\u0022:\u0022https://www.tvscredit.com/privacy-policy/\u0022,\u0022name\u0022:\u0022Privacy Policy - Protecting Your Data \\u0026 Privacy Rights | TVS Credit\u0022,\u0022isPartOf\u0022:{\u0022@id\u0022:\u0022https://www.tvscredit.com/#website\u0022},\u0022primaryImageOfPage\u0022:{\u0022@id\u0022:\u0022https://www.tvscredit.com/privacy-policy/#primaryimage\u0022},\u0022image\u0022:{\u0022@id\u0022:\u0022https://www.tvscredit.com/privacy-policy/#primaryimage\u0022},\u0022thumbnailUrl\u0022:\u0022https://www.tvscredit.com/wp-content/uploads/2025/09/tc-pv.webp\u0022,\u0022datePublished\u0022:\u00222023-08-22T08:33:55+00:00\u0022,\u0022dateModified\u0022:\u00222025-09-09T05:08:05+00:00\u0022,\u0022description\u0022:\u0022Discover how TVS Credit prioritizes your privacy. Explore our comprehensive Privacy Policy to understand how we safeguard your information.\u0022,\u0022inLanguage\u0022:\u0022en-US\u0022,\u0022potentialAction\u0022:[{\u0022@type\u0022:\u0022ReadAction\u0022,\u0022target\u0022:[\u0022https://www.tvscredit.com/privacy-policy/\u0022]}]},{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/privacy-policy/#primaryimage\u0022,\u0022url\u0022:\u0022https://www.tvscredit.com/wp-content/uploads/2025/09/tc-pv.webp\u0022,\u0022contentUrl\u0022:\u0022https://www.tvscredit.com/wp-content/uploads/2025/09/tc-pv.webp\u0022,\u0022width\u0022:1349,\u0022height\u0022:390},{\u0022@type\u0022:\u0022WebSite\u0022,\u0022@id\u0022:\u0022https://www.tvscredit.com/#website\u0022,\u0022url\u0022:\u0022https://www.tvscredit.com/\u0022,\u0022name\u0022:\u0022TVS Credit\u0022,\u0022description\u0022:\u0022\u0022,\u0022publisher\u0022:{\u0022@id\u0022:\u0022https://www.tvscredit.com/#organization\u0022},\u0022potentialAction\u0022:[{\u0022@type\u0022:\u0022SearchAction\u0022,\u0022target\u0022:{\u0022@type\u0022:\u0022EntryPoint\u0022,\u0022urlTemplate\u0022:\u0022https://www.tvscredit.com/?s={search_term_string}\u0022},\u0022query-input\u0022:{\u0022@type\u0022:\u0022PropertyValueSpecification\u0022,\u0022valueRequired\u0022:true,\u0022valueName\u0022:\u0022search_term_string\u0022}}],\u0022inLanguage\u0022:\u0022en-US\u0022},{\u0022@type\u0022:\u0022Organization\u0022,\u0022@id\u0022:\u0022https://www.tvscredit.com/#organization\u0022,\u0022name\u0022:\u0022TVS Credit\u0022,\u0022url\u0022:\u0022https://www.tvscredit.com/\u0022,\u0022logo\u0022:{\u0022@type\u0022:\u0022ImageObject\u0022,\u0022inLanguage\u0022:\u0022en-US\u0022,\u0022@id\u0022:\u0022https://www.tvscredit.com/#/schema/logo/image/\u0022,\u0022url\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022contentUrl\u0022:\u0022https://www.tvscredit.com/wp-content/uploads/2025/03/tvs_credit_logo.svg\u0022,\u0022width\u0022:205,\u0022height\u0022:40,\u0022caption\u0022:\u0022ಟಿವಿಎಸ್ ಕ್ರೆಡಿಟ್\u0022},\u0022image\u0022:{\u0022@id\u0022:\u0022https://www.tvscredit.com/#/schema/logo/image/\u0022}}]}\u003c/script\u003e\u003c!-- / Yoast SEO plugin. --\u003e","yoast_head_json":{"title":"Privacy Policy - Protecting Your Data \u0026 Privacy Rights | TVS Credit","description":"Discover how TVS Credit prioritizes your privacy. Explore our comprehensive Privacy Policy to understand how we safeguard your information.","robots":{"index":"index","follow":"follow","max-snippet":"max-snippet:-1","max-image-preview":"max-image-preview:large","max-video-preview":"max-video-preview:-1"},"canonical":"https://www.tvscredit.com/privacy-policy/","og_locale":"en_US","og_type":"article","og_title":"Privacy Policy - Protecting Your Data \u0026 Privacy Rights | TVS Credit","og_description":"Discover how TVS Credit prioritizes your privacy. Explore our comprehensive Privacy Policy to understand how we safeguard your information.","og_url":"https://www.tvscredit.com/privacy-policy/","og_site_name":"ಟಿವಿಎಸ್ ಕ್ರೆಡಿಟ್","article_modified_time":"2025-09-09T05:08:05+00:00","og_image":[{"width":1349,"height":390,"url":"https://www.tvscredit.com/wp-content/uploads/2025/09/tc-pv.webp","type":"image/webp"}],"twitter_card":"summary_large_image","twitter_misc":{"Est. reading time":"13 minutes"},"schema":{"@context":"https://schema.org","@graph":[{"@type":"WebPage","@id":"https://www.tvscredit.com/privacy-policy/","url":"https://www.tvscredit.com/privacy-policy/","name":"Privacy Policy - Protecting Your Data \u0026 Privacy Rights | TVS Credit","isPartOf":{"@id":"https://www.tvscredit.com/#website"},"primaryImageOfPage":{"@id":"https://www.tvscredit.com/privacy-policy/#primaryimage"},"image":{"@id":"https://www.tvscredit.com/privacy-policy/#primaryimage"},"thumbnailUrl":"https://www.tvscredit.com/wp-content/uploads/2025/09/tc-pv.webp","datePublished":"2023-08-22T08:33:55+00:00","dateModified":"2025-09-09T05:08:05+00:00","description":"Discover how TVS Credit prioritizes your privacy. Explore our comprehensive Privacy Policy to understand how we safeguard your information.","inLanguage":"en-US","potentialAction":[{"@type":"ReadAction","target":["https://www.tvscredit.com/privacy-policy/"]}]},{"@type":"ImageObject","inLanguage":"en-US","@id":"https://www.tvscredit.com/privacy-policy/#primaryimage","url":"https://www.tvscredit.com/wp-content/uploads/2025/09/tc-pv.webp","contentUrl":"https://www.tvscredit.com/wp-content/uploads/2025/09/tc-pv.webp","width":1349,"height":390},{"@type":"WebSite","@id":"https://www.tvscredit.com/#website","url":"https://www.tvscredit.com/","name":"TVS Credit","description":"","publisher":{"@id":"https://www.tvscredit.com/#organization"},"potentialAction":[{"@type":"SearchAction","target":{"@type":"EntryPoint","urlTemplate":"https://www.tvscredit.com/?s={search_term_string}"},"query-input":{"@type":"PropertyValueSpecification","valueRequired":true,"valueName":"search_term_string"}}],"inLanguage":"en-US"},{"@type":"Organization","@id":"https://www.tvscredit.com/#organization","name":"TVS Credit","url":"https://www.tvscredit.com/","logo":{"@type":"ImageObject","inLanguage":"en-US","@id":"https://www.tvscredit.com/#/schema/logo/image/","url":"https://www.tvscredit.com/wp-content/uploads/2025/03/tvs_credit_logo.svg","contentUrl":"https://www.tvscredit.com/wp-content/uploads/2025/03/tvs_credit_logo.svg","width":205,"height":40,"caption":"ಟಿವಿಎಸ್ ಕ್ರೆಡಿಟ್"},"image":{"@id":"https://www.tvscredit.com/#/schema/logo/image/"}}]}},"_links":{"self":[{"href":"https://www.tvscredit.com/wp-json/wp/v2/pages/4950","targetHints":{"allow":["GET"]}}],"collection":[{"href":"https://www.tvscredit.com/wp-json/wp/v2/pages"}],"about":[{"href":"https://www.tvscredit.com/wp-json/wp/v2/types/page"}],"author":[{"embeddable":true,"href":"https://www.tvscredit.com/wp-json/wp/v2/users/12"}],"replies":[{"embeddable":true,"href":"https://www.tvscredit.com/wp-json/wp/v2/comments?post=4950"}],"version-history":[{"count":7,"href":"https://www.tvscredit.com/wp-json/wp/v2/pages/4950/revisions"}],"predecessor-version":[{"id":11683,"href":"https://www.tvscredit.com/wp-json/wp/v2/pages/4950/revisions/11683"}],"wp:featuredmedia":[{"embeddable":true,"href":"https://www.tvscredit.com/wp-json/wp/v2/media/12286"}],"wp:attachment":[{"href":"https://www.tvscredit.com/wp-json/wp/v2/media?parent=4950"}],"curies":[{"name":"wp","href":"https://api.w.org/{rel}","templated":true}]}}